Select Your Language

Notifications

webdunia
webdunia
webdunia
webdunia

ಅರ್ಜುನ್ ಸರ್ಜಾ ಮಗಳು, ಚಂದನ್ ಅಭಿನಯದ ‘ಪ್ರೇಮ ಬರಹ’ ಟ್ರೈಲರ್ ರಿಲೀಸ್ (ವಿಡಿಯೋ ನೋಡಿ)

ಪ್ರೇಮ ಬರಹ
ಬೆಂಗಳೂರು , ಶನಿವಾರ, 27 ಜನವರಿ 2018 (07:28 IST)
ಬೆಂಗಳೂರು: 'ಪ್ರೇಮ ಬರಹ' ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ರಾರಾಜಿಸಲಿದೆ. ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು  ಚಿತ್ರ ರಸಿಕರಲ್ಲಿ ಅಪಾರ ನಿರೀಕ್ಷೆ ಮೂಡಿಸಿದೆ.


ಸರ್ಜಾ ಅವರೇ ನಿರ್ದೇಶನದ ಈ ಚಿತ್ರದಲ್ಲಿ ಮಗಳು ಐಶ್ವರ್ಯಾ ನಾಯಕಿಯಾಗಿ ಅಭಿನಯಿಸುತ್ತಿದ್ದರೆ, ಇನ್ನು ಕಿರುತೆರೆ ಮೂಲಕ ನಟನೆಗೆ ಬಂದಿರುವ ಹಾಗೂ ಬಿಗ್ ಬಾಸ್ ಮೂಲಕ ಖ್ಯಾತರಾದ ಚಂದನ್ ಕುಮಾರ್ ಈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.




 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದ ಸ್ಟಾರ್ ನಟರು ದರ್ಶನ್ ಮನೆಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ…?