ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ 'ರೋಗ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇಶಾನ್, ಮನ್ನಾರಾ ಚೋಪ್ರಾ ಮತ್ತು ಅಂಜೆಲಾ ಮುಖ್ಯಭೂಮಿಕೆಯಲ್ಲಿದ್ದಾರೆ. ರೋಗ್ ಚಿತ್ರದ ಟ್ರೈಲರ್ (ವಿಡಿಯೋ) ರೋಗ್ ಚಿತ್ರದ ಟ್ರೈಲರ್ (ವಿಡಿಯೋ)