Select Your Language

Notifications

webdunia
webdunia
webdunia
webdunia

ಟಾಯ್ಲೆಟ್-ಎಕ್ ಪ್ರೇಮ್ ಕಥಾ ಟ್ರೇಲರ್ ಬಿಡುಗಡೆ

Toilet Ek Prem Katha
ಮುಂಬೈ , ಸೋಮವಾರ, 12 ಜೂನ್ 2017 (12:47 IST)
ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಟಾಯ್ಲೆಟ್ ಎಕ್ ಪ್ರೇಮ್ ಕಥಾ’ ಟ್ರೇಲರ್‌ ಬಿಡುಗಡೆಯಾಗಿದೆ.
 
ಚಿತ್ರ ‘ಲಿಂಗ ತಾರತಮ್ಯ, ನೈರ್ಮಲ್ಯ ಸಮಸ್ಯೆ, ಅಸಾಂಪ್ರದಾಯಿಕ ನಂಬಿಕೆಗಳ ಕುರಿತು ಪ್ರಮುಖ ಪಾತ್ರವಹಿಸಿಸಲಿದೆ. ಚಿತ್ರವನ್ನು ಶ್ರೀ ನಾರಾಯಣ್‌ ಸಿಂಗ್‌ ನಿರ್ದೇಶಿಸಿದ್ದು, ಮೂರು ನಿಮಿಷವಿರುವ ಟ್ರೇಲರ್‌ ವೀಕ್ಷಕರಲ್ಲಿ ಕುತೂಹಲ ಕೆರಳಿಸುವಂತಿದೆ.
 
ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಅವರು  ಸಮಾಜದಲ್ಲಿ ಸುಧಾರಣೆ ತರುವುದರಲ್ಲಿ ನನಗೆ ಸಂತಸವಿದೆ’ ಎಂದು ಹೇಳಿದ್ದಾರೆ. ಟಾಯ್ಲೆಟ್-ಏಕ್ ಪ್ರೇಮ್ ಕಥಾ' ಚಿತ್ರ ಆಗಸ್ಟ್‌ 11ರಂದು ತರೆ ಕಾಣಲಿದೆ. ಚಿತ್ರದಲ್ಲಿ ನಾಯಕಿ ನಟಿಯಾಗಿ ಭೂಮಿ ಪೆಂಡ್ನೇಕ್ಕರ್‌ ಕಾಣಿಸಿಕೊಂಡಿದ್ದಾರೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಟ್ರೇಲರ್‌ ಈವರೆಗೆ 5 ಲಕ್ಷ 79 ಸಾವಿರ ಮಂದಿ ವೀಕ್ಷಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾಗೆ ಹಾರಲಿರುವ ‘ರಾಧಾ ರಮಣ’ ಧಾರವಾಹಿ ಜೋಡಿ!