ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಟಿ ಪ್ರಣೀತಾ ಸುಭಾಷ್ ತಾಯಿಯಾಗುತ್ತಿರುವ ಸುದ್ದಿ ಕೊಟ್ಟಿದ್ದಾರೆ.
									
			
			 
 			
 
 			
			                     
							
							
			        							
								
																	ಪ್ರಣೀತಾ ಕಳೆದ ವರ್ಷ ಕೊರೋನಾ ನಡುವೆ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಾಯಿಯಾಗುತ್ತಿರುವ ಸಿಹಿ ಸುದ್ದಿ ಕೊಡುತ್ತಿದ್ದಾರೆ.
									
										
								
																	ಗಂಡನ 34 ನೇ ವರ್ಷದ ಜನ್ಮದಿನ ದಿನ ಪ್ರಣೀತಾ ವಿಶಿಷ್ಟವಾಗಿ ತಮ್ಮ ಜೀವನದ ಖುಷಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.