Select Your Language

Notifications

webdunia
webdunia
webdunia
webdunia

ಸರ್ಜರಿ ಬಳಿಕ ಹೆಲ್ತ್ ಅಪ್ ಡೇಟ್ ಕೊಟ್ಟ ಪ್ರಕಾಶ್ ರಾಜ್

ಸರ್ಜರಿ ಬಳಿಕ ಹೆಲ್ತ್ ಅಪ್ ಡೇಟ್ ಕೊಟ್ಟ ಪ್ರಕಾಶ್ ರಾಜ್
ಹೈದರಾಬಾದ್ , ಗುರುವಾರ, 12 ಆಗಸ್ಟ್ 2021 (09:30 IST)
ಹೈದರಾಬಾದ್: ಶೂಟಿಂಗ್ ವೇಳೆ ಗಾಯಗೊಂಡಿದ್ದ ಬಹುಭಾಷಾ ತಾರೆ ಪ್ರಕಾಶ್ ರಾಜ್ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಫೋಟೋ ಶೇರ್ ಮಾಡಿಕೊಂಡಿದ್ದಾರೆ.


ಚೆನ್ನೈನಲ್ಲಿ ಸಿನಿಮಾ ಶೂಟಿಂಗ್ ವೇಳೆ ಭುಜಕ್ಕೆ ಪ್ರಕಾಶ್ ರಾಜ್ ಪೆಟ್ಟು ಮಾಡಿಕೊಂಡಿದ್ದರು. ಬಳಿಕ ಅವರು ಹೈದರಾಬಾದ್ ನ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ಇದೀಗ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಲ್ಲಿರುವ ಫೋಟೋ ಹಂಚಿಕೊಂಡಿರುವ ಪ್ರಕಾಶ್ ರಾಜ್, ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಅಭಿಮಾನಿಗಳಿಗೆ ಸಂದೇಶ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಳವಾಗಿ ವಿವಾಹವಾದ ಗಾಯಕ ಹೇಮಂತ್