Select Your Language

Notifications

webdunia
webdunia
webdunia
webdunia

ಹಾಲಿವುಡ್ ಚಿತ್ರದ ರೀತಿ ರೆಡಿಯಾಗುತ್ತಿದೆಯಂತೆ ಪ್ರಭಾಸ್ ಈ ಚಿತ್ರ

ಹಾಲಿವುಡ್ ಚಿತ್ರದ ರೀತಿ ರೆಡಿಯಾಗುತ್ತಿದೆಯಂತೆ  ಪ್ರಭಾಸ್ ಈ ಚಿತ್ರ
ಹೈದರಾಬಾದ್ , ಶನಿವಾರ, 5 ಡಿಸೆಂಬರ್ 2020 (10:24 IST)
ಹೈದರಾಬಾದ್ : ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರವನ್ನು ನೋಡಲು ದೇಶದಾದ್ಯಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ದೇಶಕ ಓಂರಾತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ.

ಈ ಚಿತ್ರ ಪೌರಾಣಿಕ ಚಿತ್ರವಾಗಿದ್ದು, ರಾಮಾಯಣದ ಕಥೆಯಾಧಾರಿತ ಚಿತ್ರವಾಗಿದೆ. ಇದರಲ್ಲಿ ನಟ ಪ್ರಭಾಸ್ ರಾಮನಾಗಿ ನಟಿಸಿದರೆ, ಬಾಲಿವುಡ್ ನಟ ಸೈಪ್ ಅಲಿ ಖಾನ್ ರಾವಣದ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಸ್ತುತ ಉತ್ತರ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಷುವಲ್ ಎಫೆಕ್ಟ್ ತಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅವರು ದಿನಕ್ಕೆ ಲಕ್ಷ ರೂ. ಸಂಬಾವನೆಯಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಆ ಮೂಲಕ ನಿರ್ದೇಶಕ ಓಂರಾತ್ ಈ ಚಿತ್ರವನ್ನುಹಾಲಿವುಡ್ ಶ್ರೇಣಿಯಲ್ಲಿ ಮಾಡಲು ಹೊರಟಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ನೂರಾರು ಕೋಟಿ ಖರ್ಚು ಮಾಡಲು ಸದ್ಧರಿದ್ದಾರೆ ಎನ್ನಲಾಗಿದೆ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷ ಗೂಗಲ್ ನಲ್ಲಿ ನೆಟಿಜನ್ ಹೆಚ್ಚು ಹುಡುಕಾಡಿದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಯಾರು ಗೊತ್ತಾ?