Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಸಲಾರ್ ಸೆಕೆಂಡ್ ಹಾಫ್ ಗಾಗಿ ತೆಳ್ಳಗಾದ್ರು ಪ್ರಭಾಸ್

webdunia
ಶನಿವಾರ, 25 ಜೂನ್ 2022 (11:05 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ಈಗ ಸಲಾರ್ ಸಿನಿಮಾಗಾಗಿ ಭರ್ಜರಿ ವರ್ಕೌಟ್ ಮಾಡಿಕೊಂಡಿದ್ದಾರೆ.
 

ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ನಾಯಕರಾಗಿದ್ದು, ಮೊದಲ ಭಾಗದ ಚಿತ್ರೀಕರಣ ಮುಗಿದಿದೆ. ಇನ್ನೀಗ ಎರಡನೇ ಭಾಗಕ್ಕೆ ಸಿದ್ಧತೆ ನಡೆಯುತ್ತಿದೆ.

ಇದಕ್ಕೂ ಮೊದಲು ಪ್ರಭಾಸ್ ಸ್ಲಿಮ್ ಆಗಿದ್ದಾರೆ. ಈ  ಸಿನಿಮಾದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ ಎರಡನೇ ಪಾತ್ರಕ್ಕಾಗಿ ಪ್ರಭಾಸ್ ಸ್ಲಿಮ್ ಆಗಿದ್ದಾರೆ ಎನ್ನಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಫೀಲ್ಡ್ ಗೆ ಎಂಟ್ರಿ ಕೊಟ್ಟಿರುವ ರೌಡಿ ಬೇಬಿ ಅಮೂಲ್ಯ