Select Your Language

Notifications

webdunia
webdunia
webdunia
webdunia

ದುಬೈನಲ್ಲಿ ಅಭಿಮಾನಿಗಳ ಜೊತೆ ಚಾರ್ಲಿ ತಂಡ

ದುಬೈನಲ್ಲಿ ಅಭಿಮಾನಿಗಳ ಜೊತೆ ಚಾರ್ಲಿ ತಂಡ
ಬೆಂಗಳೂರು , ಶುಕ್ರವಾರ, 24 ಜೂನ್ 2022 (10:00 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿರುವ 777 ಚಾರ್ಲಿ ಸಿನಿಮಾ ತಂಡ  ಈಗ ದುಬೈಗೆ ತೆರಳಿದೆ.

ದುಬೈನ ಸಿಟಿ ಸೆಂಟರ್ ದೇರಾನಲ್ಲಿ ಈವತ್ತು ಸಂಜೆ 7 ಗಂಟೆಗೆ 777 ಚಾರ್ಲಿ ವಿಶೇಷ ಪ್ರದರ್ಶನ ಏರ್ಪಾಡಾಗಿದೆ. ಈ ಶೋನಲ್ಲಿ ಚಾರ್ಲಿ ತಂಡ ಅಭಿಮಾನಿಗಳ ಜೊತೆ ಕೂತು ಸಿನಿಮಾ ವೀಕ್ಷಿಸಲಿದೆ.

ಇದಕ್ಕಾಗಿ ಇಡೀ ಚಿತ್ರತಂಡ ನಿನ್ನೆಯೇ ದುಬೈಗೆ ತೆರಳಿತ್ತು. ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ವಿದೇಶದಲ್ಲಿರುವ ಪ್ರೇಕ್ಷಕರನ್ನು ಭೇಟಿ ಮಾಡಲು ಚಿತ್ರತಂಡ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಕರ್ ಅನುಶ್ರೀ ಕನಸು ನನಸಾಗುತ್ತಿದೆ! ಗುಡ್ ನ್ಯೂಸ್ ಕೊಟ್ಟ ಮಾತಿನ ಮಲ್ಲಿ