Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಸಸ್ಪೆನ್ಸ್ ಥ್ರಿಲ್ಲರ್ ನ ಟ್ರೈಲರ್ ಅನಾವರಣ: ಲಿಂಕ್ ಇಲ್ಲಿದೆ ನೋಡಿ

ವಿಕ್ರಾಂತ್ ರೋಣ ಸಸ್ಪೆನ್ಸ್ ಥ್ರಿಲ್ಲರ್ ನ ಟ್ರೈಲರ್ ಅನಾವರಣ: ಲಿಂಕ್ ಇಲ್ಲಿದೆ ನೋಡಿ
ಬೆಂಗಳೂರು , ಗುರುವಾರ, 23 ಜೂನ್ 2022 (17:08 IST)
ಬೆಂಗಳೂರು: ಬಾದ್ ಶಹಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಸಸ್ಪೆನ್ಸ್, ಥ್ರಿಲ್ಲಿಂಗ್ ಟ್ರೈಲರ್ ಇದೀಗ ರಿಲೀಸ್ ಆಗಿದೆ.

ಟ್ರೈಲರ್ ನೋಡುತ್ತಿದ್ದರೆ ಈ ಸಿನಿಮಾವೂ ಮತ್ತೆ ಕನ್ನಡ ಸಿನಿಮಾವನ್ನು ತಿರುಗಿ ನೋಡುವಂತೆ ಮಾಡಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಅದ್ಭುತ ಕ್ಯಾಮರಾ ವರ್ಕ್, ಹಿನ್ನಲೆ ಸಂಗೀತ, ಜೊತೆಗೆ ಇಡೀ ಸಿನಿಮಾದಲ್ಲಿ ವಿಕ್ರಾಂತ್ ರೋಣನಾಗಿ ಕಿಚ್ಚನ ಅಬ್ಬರ. ಸುದೀಪ್ ಸಿನಿಮಾಗಳ ಪೈಕಿ ಇದೊಂದು ಮೈಲಿಗಲ್ಲಲಾಗಲಿದೆ ಎಂದೇ ಹೇಳಬಹುದು. ಜುಲೈ 28 ರಂದು ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸದ್ಯಕ್ಕೆ ಟ್ರೈಲರ್ ನೋಡಿ ಖುಷಿಪಡಿ.




Share this Story:

Follow Webdunia kannada

ಮುಂದಿನ ಸುದ್ದಿ

ದಿಗಂತ್ ಡಿಸ್ಚಾರ್ಜ್ ಆದ ಬೆನ್ನಲ್ಲೇ ಫ್ಯಾನ್ಸ್ ಗೆ ಥ್ಯಾಂಕ್ಸ್ ಹೇಳಿದ ಐಂದ್ರಿತಾ