Select Your Language

Notifications

webdunia
webdunia
webdunia
webdunia

ಚಿರು ಸರ್ಜಾ ಕೊನೆಯ ಸಿನಿಮಾ ರಾಜಮಾರ್ತಾಂಡ ರಿಲೀಸ್ ಡೇಟ್ ಬಹಿರಂಗ

webdunia
ಬೆಂಗಳೂರು , ಗುರುವಾರ, 23 ಜೂನ್ 2022 (10:50 IST)
ಬೆಂಗಳೂರು: ಚಿರಂಜೀವಿ ಸರ್ಜಾ ಕೊನೆಯ ಬಾರಿ ನಾಯಕನಾಗಿ ನಟಿಸಿದ್ದ ರಾಜ ಮಾರ್ತಾಂಡ ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ಚಿತ್ರ ಸೆಪ್ಟೆಂಬರ್ 2 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾದ ಮೇಲೆ ಲಾಕ್ ಡೌನ್ ಆಗಿತ್ತು. ಎಲ್ಲಾ ಸರಿ ಹೋಗಿ ಡಬ್ಬಿಂಗ್ ಮಾಡುವ ಮೊದಲೇ ಚಿರು ಸರ್ಜಾ ಸಾವನ್ನಪ್ಪಿದ್ದರು.

ಹೀಗಾಗಿ ಚಿರು ಪಾತ್ರಕ್ಕೆ ಸಹೋದರ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಡಬ್ ಮಾಡಿದ್ದರು. ಹೀಗಾಗಿ ಈ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ನಟನೆ, ಧ್ರುವ ಸರ್ಜಾ ಡೈಲಾಗ್ ಕೇಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಕ್ಷಮೆ ಯಾಚಿಸಿದ ಪ್ರಭುದೇವ