ಡ್ರಗ್ ಮಾಫಿಯಾದ ನಿಜವಾದ ಕಿಂಗ್ ಪಿನ್ ಗಳು ಬಲೆಗೆ ಬೀಳಬೇಕು

Webdunia
ಬುಧವಾರ, 9 ಸೆಪ್ಟಂಬರ್ 2020 (10:01 IST)
ಬೆಂಗಳೂರು: ಬಣ್ಣದ ಲೋಕ ಸಾಮಾನ್ಯ ಜನರಿಗಿಂತ ನಟ ನಟಿಯರನ್ನೇ ಹೆಚ್ಚು ಹಾದಿ ತಪ್ಪಿಸುತ್ತಿದೆ ಎನ್ನುವುದಕ್ಕೆ ಈಗ ನಡೆಯುತ್ತಿರುವ ಡ್ರಗ್ ಮಾಫಿಯಾವೂ ಸಾಕ್ಷಿ.


ಪಾರ್ಟಿ ಸಂಸ್ಕೃತಿಯೇ ಇಂತಹ ಅನೈತಿಕ ಚಟುವಟಿಕೆಗಳಿಗೆ ವೇದಿಕೆಯಾಗುತ್ತಿದೆ. ಜತೆಗೆ ದುಬಾರಿ ಲೈಫ್ ಸ್ಟೈಲ್ ನ ಕನಸು ಅಡ್ಡದಾರಿ ಹಿಡಿಸುತ್ತಿದೆ. ಸುಲಭವಾಗಿ ಹಣ ಮಾಡುವ, ಯಾವುದೇ ಮಾರ್ಗಕ್ಕೂ ಹೇಸದ ಮಧ‍್ಯವರ್ತಿಗಳು ಇದನ್ನೇ ಹಣ ಗಳಿಸುವ ಕಸುಬಾಗಿ ಮಾಡುತ್ತಿದ್ದಾರೆ. ಇಂತಹವರಿಗೆ ಸುಲಭವಾಗಿ ಆಹಾರವಾಗುತ್ತಿರುವುದು ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗದ, ಆದರೆ ಪ್ರತಿಭಾವಂತ ನಟಿಯರು. 

ಇವರ ಬೆನ್ನ ಹಿಂದೆ ಪ್ರತಿಷ್ಠಿತರ ಮಕ್ಕಳೇ ಇರುತ್ತಾರೆ. ಹೀಗಾಗಿ ಇವರೂ ಎಗ್ಗಿಲ್ಲದೇ ವ್ಯವಹಾರ ನಡೆಸುತ್ತಾರೆ. ಆದರೆ ಯಾವಾಗ ಬುಡಕ್ಕೆ ಬರುತ್ತಾರೋ ಆಗ ಪ್ರತಿಷ್ಠಿತರೂ ಇಂತಹ ಮಧ್ಯವರ್ತಿಗಳನ್ನೇ ದಾಳವಾಗಿಸಿ ತಾವು ಅಮಾಯಕರೆಂದು ಬಿಂಬಿಸಿಕೊಳ್ಳುತ್ತಾರೆ. ಕೊನೆಗೆ ಸಿಕ್ಕಿಬೀಳುವುದು ಇಂತಹವರು ಮಾತ್ರ. ಕೆಲವು ದಿನಗಳ ಬಳಿಕ ಪ್ರಕರಣವೂ ಮುಚ್ಚಿಹೋಗುತ್ತದೆ, ಮತ್ತೆ ಇಂಥಾ ದಂಧೆಗಳು ಎಗ್ಗಿಲ್ಲದೇ ನಡೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೃತಿಕ್ ರೋಷನ್ ಮಾಜಿ ಪತ್ನಿ ಸುಸ್ಸಾನ್ನೆ ಖಾನ್ ತಾಯಿ ಇನ್ನಿಲ್ಲ

ಸಿನಿಮಾ ಸಕ್ಸಸ್ ನಡುವೆ ದಿಢೀರನೆ ಠಾಣೆ ಮೆಟ್ಟಿಲೇರಿದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

ತೂಕದ ಬಗ್ಗೆ ಹಾಸ್ಯ ಮಾಡಿದ ಪತ್ರಕರ್ತನಿಗೆ ಮಾತಿನೇಟು ನೀಡಿದ ತಮಿಳು ನಟಿ ಗೌರಿ ಕಿಶನ್

ನಿಮ್ಮ ಮೇಲಿನ ನನ್ನ ಗೌರವ ದ್ವಿಗುಣಗೊಂಡಿದೆ: ರಿಷಬ್ ಬಗ್ಗೆ ಖುಷ್ಬೂ ಸುಂದರ್ ಗುಣಗಾನ

ಕ್ಲೈಮ್ಯಾಕ್ಸ್‌ ಹಂತಕ್ಕೆ ನಟಿ ರನ್ಯಾ ವಿರುದ್ಧದ ಪ್ರಕರಣ: ಶೀಘ್ರದಲ್ಲೇ ಚಾರ್ಚ್‌ಶೀಟ್‌ ಸಲ್ಲಿಕೆ

ಮುಂದಿನ ಸುದ್ದಿ
Show comments