Select Your Language

Notifications

webdunia
webdunia
webdunia
webdunia

ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಪೊಗರು ಕತೆ ಏನಾಯ್ತು?!

ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಪೊಗರು ಕತೆ ಏನಾಯ್ತು?!
ಬೆಂಗಳೂರು , ಮಂಗಳವಾರ, 17 ಮಾರ್ಚ್ 2020 (09:55 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಲವು ದಿನಗಳಿಂದ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಪೊಗರು. ಈ ಸಿನಿಮಾಗಾಗಿ ಧ್ರುವ ಬಹುತೇಕ ಸಮಯ ಮೀಸಲಿಟ್ಟಿದ್ದಾರೆ.


ಆದರೆ ಡೈಲಾಗ್ ಟೀಸರ್ ಬಿಟ್ಟರೆ ಈ ಚಿತ್ರತಂಡದಿಂದ ಯಾವುದೇ ಸುದ್ದಿ ಬಂದಿರಲಿಲ್ಲ. ಇದೀಗ ಪೊಗರು ಚಿತ್ರತಂಡ ಹೊಸ ಸುದ್ದಿ ಕೊಟ್ಟಿದ್ದು, ಸದ್ಯದಲ್ಲೇ ಹಾಡುಗಳನ್ನು ಲಾಂಚ್ ಮಾಡುವುದಾಗಿ ಹೇಳಿದೆ.

ಧ್ರುವ ಸರ್ಜಾ ಈ ಸಿನಿಮಾದಲ್ಲಿ ಪಕ್ಕಾ ಮಾಸ್ ಪಾತ್ರ ಮಾಡಲಿದ್ದು, ಅವರಿಗೆ ನಾಯಕಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜಿ ಸುರತ್ಕಲ್ ಪಾರ್ಟ್ 2 ಶುರು ಮಾಡಿದ ರಮೇಶ್ ಅರವಿಂದ್