Select Your Language

Notifications

webdunia
webdunia
webdunia
webdunia

ಕ್ರಿಶ್ ನಿರ್ದೇಶನದ ಚಿತ್ರದ ಪವನ್ ಕಲ್ಯಾಣ್ ಫೋಟೊ ಸೋರಿಕೆ

ಕ್ರಿಶ್ ನಿರ್ದೇಶನದ ಚಿತ್ರದ  ಪವನ್ ಕಲ್ಯಾಣ್ ಫೋಟೊ ಸೋರಿಕೆ
ಹೈದರಾಬಾದ್ , ಶನಿವಾರ, 27 ಫೆಬ್ರವರಿ 2021 (09:55 IST)
ಹೈದರಾಬಾದ್ : ಪ್ರಸ್ತುತ ನಟ ಪವನ್ ಕಲ್ಯಾಣ್ ಅವರು ಕ್ರಿಶ್ ನಿರ್ದೇಶನದ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಬಹಳ  ವೇಗವಾಗಿ ನಡೆಯುತ್ತಿದೆ.

ಇತ್ತೀಚೆಗೆ ಈ ಚಿತ್ರದ ನಿರ್ಮಾಪಕರು ಮಹಾಶಿವರಾತ್ರಿಯ ವಿಶೇಷವಾಗಿ ಮಾರ್ಚ್ 11ರಂದು  ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ನ್ನು ಅನಾವರಣಗೊಳಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆದರೆ ಈ ನಡುವೆ ಇದೀಗ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರ ಫೋಟೊವೊಂದು ಸೋರಿಕೆಯಾಗಿದೆ.  ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಸೋರಿಕೆಯಾದ ಚಿತ್ರದಲ್ಲಿ ಪವನ್ ಕಲ್ಯಾಣ್ ಯೋಧರ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವ ನಟ ನಾಗ ಶೌರ್ಯ ಸಂಭಾವನೆ ಕೇಳಿ ಶಾಕ್ ಆದ ನಿರ್ಮಾಪಕರು