Select Your Language

Notifications

webdunia
webdunia
webdunia
webdunia

ಯುವ ನಟ ನಾಗ ಶೌರ್ಯ ಸಂಭಾವನೆ ಕೇಳಿ ಶಾಕ್ ಆದ ನಿರ್ಮಾಪಕರು

ಯುವ ನಟ ನಾಗ ಶೌರ್ಯ ಸಂಭಾವನೆ ಕೇಳಿ ಶಾಕ್ ಆದ ನಿರ್ಮಾಪಕರು
ಹೈದರಾಬಾದ್ , ಶನಿವಾರ, 27 ಫೆಬ್ರವರಿ 2021 (09:50 IST)
ಹೈದರಾಬಾದ್ : ನಾಗ ಶೌರ್ಯ ತೆಲುಗು ಚಿತ್ರದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ.  2011 ರ ಕ್ರಿಕೆಟ್ , ಗರ್ಲ್ಸ್ ಮತ್ತು ಬಿಯರ್ ಚಿತ್ರದೊಂದಿಗೆ ಟಾಲಿವುಡ್ ನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಇತ್ತೀಚಿನ ಮಾಹಿತಿ ಪ್ರಕಾರ ನಾಗಶೌರ್ಯ ಮುಂಬರುವ ಚಿತ್ರಗಳಿಗೆ 4 ಕೋಟಿ ಸಂಭಾವನೆ ಕೇಳುತ್ತಿದ್ದಾರಂತೆ. ಅದಕ್ಕಿಂತ ಕಡಿಮೆ ಸಂಭಾವನೆ ಪಡೆಯಲು ಅವರು ಒಪ್ಪುತ್ತಿಲ್ಲ ಎನ್ನಲಾಗಿದೆ. ಅವರ ಬೇಡಿಕೆ ಕೇಳಿ ಚಿತ್ರ ನಿರ್ಮಾಪಕರು ಆಘಾತಕ್ಕೊಳಗಾಗಿದ್ದಾರೆ. ಯುವ ನಾಯಕ ಇಷ್ಟು ಹೆಚ್ಚಿನ  ಸಂಭಾವನೆ ಕೇಳುತ್ತಿರುವುದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್-ದರ್ಶನ್ ವಿವಾದದ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಂಗ್ ಆದ ಧ್ರುವ ಸರ್ಜಾ