Webdunia - Bharat's app for daily news and videos

Install App

ಎಲ್ಲಾ ಒಕೆ ಆ ಗೋಣಿ ಚೀಲ ಯಾಕೆ: ನಿವೇದಿತಾ ಬೋಲ್ಡ್‌ ಲುಕ್‌ಗೆ ನೆಟ್ಟಿಗರ ಪ್ರಶ್ನೆ

Sampriya
ಶುಕ್ರವಾರ, 17 ಜನವರಿ 2025 (19:38 IST)
Photo Courtesy X
ಡಿವೋರ್ಸ್ ಬಳಿಕ ನಟಿ ನಿವೇದಿತಾ ಗೌಡ ಅವರು ತುಂಬಾನೇ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಆಕ್ಟೀವ್ ಆಗಿರುವ ನಿವೇದಿತಾ ಗೌಡ ಅವರು ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ  ಫೋಟೋ ಹಾಗೂ ರೀಲ್ಸ್‌ಗಳನ್ನು ಹಾಕುತ್ತಿರುತ್ತಾರೆ.

ಇದೀಗ ನಿವಿ ನ್ಯೂ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಜಾಲಿಮೂಡ್‌ನಲ್ಲಿರುವ ನಿವೇದಿತಾ ಗೌಡ ಮಾಡೆಲ್‌ ಆಗುವ ಪ್ರಯತ್ನದಲ್ಲಿದ್ದಾರೆ.

ಹೊಸ ವರ್ಷ, ಕ್ರಿಸ್ಮಸ್ ಅನ್ನು  ಆಚರಿಸಿದ ನಿವೇದಿತಾ ಗೌಡ ಹೊಸ ಅವತಾರ ತುಂಬಾನೇ ಬೋಲ್ಡ್‌ ಆಗಿದೆ.  ಬಿಕಿನಿ ತೊಟ್ಟು ಟ್ರಾನ್ಸ್‌ಪರೆಂಟ್ ಡ್ರೆಸ್‌ನಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿವೇದಿತಾ ನಿಂತಿದ್ದ ಫೋಟೋಗೆ ಬಗೆ ಬಗೆಯಾಗಿ ಕಮೆಂಟ್ ಬಂದಿದೆ.

ಒಬ್ಬರು ಎಲ್ಲಾ ಒಕೆ ಆ ಗೋಣಿ ಚೀಲ ಯಾಕೆ ಎಂದು ಟ್ರೋಲ್ ಮಾಡಿದ್ದಾರೆ.

ಒಂದೆಡೆ ನಟಿಯ ಬೋಲ್ಡ್ ಫೋಟೋಗೆ ಲೈಕ್‌ಗಳ ಸುರಿಮಳೆ ಬರುತ್ತಿದ್ದರೆ , ಮತ್ತೊಂದೆಡೆ ಬಗೆ ಬಗೆಯಾಗಿ ಕಮೆಂಟ್‌ಗಳು ಬರುತ್ತಿದೆ.‌‌

ಇವರೆಲ್ಲ ಸಂಸಾರ ಮಾಡುವವರಲ್ಲ. ಹೀರೋಯಿನ್ ಆಗ್ಬೇಕೆಂದು ನಮ್ ಶೆಟ್ಟಿಗೆ ಡಿವೋರ್ಸ್ ಕೊಡ್ಯಾಮ್ಮ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ನಿನ್ನ ತಂದೆ ತಾಯಿ ಏನೂ ಹೇಳುವುದಿಲ್ವ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೂಲಿ, ವಾರ್ 2 ಮುಂದೆಯೂ ಬಗ್ಗದ ಸು ಫ್ರಮ್ ಸೋ

ವಿಷ್ಣುವರ್ಧನ್ ಚಿತಾಭಸ್ಮ ಡ್ರಮ್ ನಲ್ಲಿತ್ತು, ಅದನ್ನು ಏನು ಮಾಡಿದ್ರು: ಸಾಕುಮಗ ಶ್ರೀಧರ್ ಹೇಳಿದ್ದೇನು

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸ್ವಾತಂತ್ರ್ಯ ದಿನಾಚರಣೆಗೆ ಭಾರೀ ಮೆಚ್ಚುಗೆ

ಪ್ರೇಮಾನಂದ ಮಹಾರಾಜ್‌ ಭೇಟಿ ವೇಳೆ ರಾಜ್ ಕುಂದ್ರಾ ಮಾತು ಕೇಳಿ ಶಾಕ್ ಆದ ಶಿಲ್ಪಾ ಶೆಟ್ಟಿ

ಜೈಲು ಸೇರುತ್ತಿದ್ದಂತೇ ದರ್ಶನ್ ಗೆ ಮತ್ತೆ ಶುರುವಾಯ್ತು ಆ ಸಮಸ್ಯೆ

ಮುಂದಿನ ಸುದ್ದಿ
Show comments