Publish Date: Sun, 28 Feb 2021 (09:49 IST)
Updated Date: Sun, 28 Feb 2021 (09:51 IST)
ಹೈದರಾಬಾದ್ : ಯುವ ನಟ ನಿತಿನ್ ಅಭಿನಯದ ಆಕ್ಷನ್ ಥ್ರಿಲ್ಲರ್ ನಾಟಕ ಚೆಕ್ ಫೆ.16ರಂದು ಬಿಡುಗಡೆಯಾಗಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮವಾದ ಸಂಗ್ರಹ ಮಾಡುತ್ತಿದೆ.
ಆದರೆ ಇತ್ತೀಚಿನ ವರದಿಯ ಪ್ರಕಾರ ಚೆಕ್ ಚಿತ್ರ ಪೈರಸಿ ಕಾಟಕ್ಕೆ ಒಳಗಾಗಿದೆ ಎಂಬುದಾಗಿ ತಿಳಿದುಬಂದಿದೆ. ಉಚಿತ ಡೌನ್ ಲೋಡ್ ಗೆ ಲಭ್ಯವಾಗಿದೆ ಎನ್ನಲಾಗಿದೆ.
ಪೈರಸಿ ತಾಣಗಳಾದ ತಮಿಳು ರಾಕರ್ಸ್, ಮೊವಿರುಲ್ಜ್ , ಟೆಲಿಗ್ರಾಂ ನಲ್ಲಿ ಹೆಚ್.ಡಿ. ಡೌನ್ ಲೋಡ್ ಮಾಡಲು ಚೆಕ್ ಚಿತ್ರವನ್ನು ಆನ್ ಲೈನ್ ನಲ್ಲಿ ಸೋರಿಕೆ ಮಾಡಲಾಗಿದೆ.