Select Your Language

Notifications

webdunia
webdunia
webdunia
webdunia

ಮಳೆಯಲಿ ಜೊತೆಯಲಿ ಎನ್ನುತ್ತಿರುವ ನಿಖಿಲ್-ರೇವತಿ ಜೋಡಿ

ಮಳೆಯಲಿ ಜೊತೆಯಲಿ ಎನ್ನುತ್ತಿರುವ ನಿಖಿಲ್-ರೇವತಿ ಜೋಡಿ
ಬೆಂಗಳೂರು , ಸೋಮವಾರ, 15 ಜೂನ್ 2020 (09:01 IST)
ಬೆಂಗಳೂರು: ಇತ್ತೀಚೆಗೆ ವಿವಾಹವಾಗಿದ್ದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಮ್ಮ ಏಕಾಂತದ ವೇಳೆಯ ಖುಷಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
 

ಪತ್ನಿ ಜತೆಗೆ ತೋಟದ ಮನೆಯಲ್ಲಿ ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದ ನಿಖಿಲ್ ಇದೀಗ ಮಳೆಯಲಿ ಕೊಡೆ ಹಿಡಿದು ಪತ್ನಿ ಜತೆಗಿರುವ ರೊಮ್ಯಾಂಟಿಕ್ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ.

ಜತೆಗೆ ಈ ಫೋಟೋಗೆ ಮಳೆಯಲಿ, ಜೊತೆಯಲಿ ಎಂದು ಕ್ಯಾಪ್ಷನ್ ಕೂಡಾ ಕೊಟ್ಟಿದ್ದಾರೆ. ನಿಖಿಲ್-ರೇವತಿ ಜೋಡಿಯ ಈ ಮುದ್ದಾದ ಫೋಟೋಗೆ ಈಗ ಸಾವಿರಾರು ಲೈಕ್ಸ್ ಬಂದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೂ ಮಾನಸಿಕ ಖಿನ್ನತೆಗೊಳಗಾಗಿದ್ದೆ: ರಕ್ಷಿತಾ ಪ್ರೇಮ್