Webdunia - Bharat's app for daily news and videos

Install App

ನಿಖಿಲ್ ಕುಮಾರ್ ರೈಡರ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್

Webdunia
ಸೋಮವಾರ, 18 ಅಕ್ಟೋಬರ್ 2021 (09:21 IST)
ಬೆಂಗಳೂರು: ನಿಖಿಲ್ ಕುಮಾರ್ ಸ್ವಾಮಿ ನಾಯಕರಾಗಿರುವ ‘ರೈಡರ್’ ಸಿನಿಮಾದ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರಕೊಟ್ಟಿದೆ.


ಈ ಸಿನಿಮಾ ನವಂಬರ್ ನಲ್ಲಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈ ಸಿನಿಮಾದ ಹಾಡೊಂದು ಈಗ ರಿಲೀಸ್ ಆಗಿದ್ದು, ವೈರಲ್ ಆಗಿದೆ. ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿ ಅರ್ಮಾನ್ ಮಲಿಕ್ ಹಾಡಿರುವ ‘ಡವ್ವ ಡವ್ವ’ ಎಂಬ ರೊಮ್ಯಾಂಟಿಕ್ ಹಾಡು ಭರ್ಜರಿ ಹಿಟ್ ಆಗಿದೆ.

ಲಹರಿ ಸಂಸ್ಥೆ ನಿರ್ಮಿಸುತ್ತಿರುವ ಈ ಸಿನಿಮಾವನ್ನು ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸಿದ್ದಾರೆ. ಲವ್, ಸೆಟಿಮೆಂಟ್ ಸೇರಿದಂತೆ ಪಕ್ಕಾ ಎಂಟರ್ ಟೈನರ್ ಸಿನಿಮಾ ಇದಾಗಿರಲಿದೆ ಎಂದು ಚಿತ್ರತಂಡ ಹೇಳಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸೌಂದರ್ಯ ಶೆಟ್ಟಿ, ಇದು ಆಸೀಯಾ ಕಣ್ಣೀರಿನ ಶಾಪ ಎಂದು ಭಾರೀ ಟ್ರೋಲ್‌

ಇರುಮುಡಿ ಸಕ್ಸಸ್ ಬಳಿಕ ನಟ ರವಿತೇಜ ಹಾವಭಾವವೇ ಬದಲಾಯ್ತು.. ಏನು ಓವರ್ ಆಕ್ಟಿಂಗ್ ಎಂದ ನೆಟ್ಟಿಗರು Video

ಮಹಿಳೆಯರ ನೆಚ್ಚಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್ ರಿಯಾಲಿಟಿ ಶೋ ಮತ್ತೆ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ

BBK13: ಒಂದೇ ಗುಂಪು ಎಂಬಂತಿದ್ದ ಕಾವ್ಯಾ, ಗಗನ್ ನಡುವೆಯೇ ನಡೆಯಿತು ಕಿತ್ತಾಟ Video

Video: ಕಮಲಿ ಸೀರಿಯಲ್ ನಲ್ಲಿ ನಿಜವಾಗಿಯೂ ನಿರಂಜನ್ ನನಗೆ ಮೂರು ಗಂಟು ಕಟ್ಟಿದ್ರು: ಅಮೂಲ್ಯ ಗೌಡ

ಮುಂದಿನ ಸುದ್ದಿ
Show comments