Webdunia - Bharat's app for daily news and videos

Install App

ತುಂಡುಡುಗೆಯಲ್ಲಿ ಭೂಮಿ ಶೆಟ್ಟಿ ಥಳುಕು ಬಳುಕು, ಟೆಂಪರೇಚರ್‌ ಹೆಚ್ಚಾಗ್ತಿದೆ ಎಂದಾ ನೆಟ್ಟಿಗರು

Sampriya
ಭಾನುವಾರ, 12 ಮೇ 2024 (13:06 IST)
photo Courtesy Instagram
'ಕಿನ್ನರಿ' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಭೂಮಿ ಶೆಟ್ಟಿ ಅವರ ಬೋಲ್ಡ್‌ ಅವತಾರಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಭೂಮಿ ಶೆಟ್ಟಿ ಅವವರಿಗೆ ಕಿನ್ನರಿ ನಂತರ ಬಿಗ್ ಬಾಸ್‌  ಶೋ ತುಂಬಾನೇ ಹೆಸರು ತಂದುಕೊಟ್ಟಿತ್ತು. ಕಿರುತೆರೆ ಲೋಕದಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ನಟಿ ಭೂಮಿ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ.  ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಆಗಿರುವ ಪೋಟೋವನ್ನು ಶೇರ್ ಮಾಡಿದ್ದಾರೆ.

ಬ್ಯಾಕ್‌ಲೆಸ್‌ ಡ್ರೆಸ್‌ ಹಾಕ್ಕೊಂಡು ಕೈಯಿಂದ ಎದೆ ಮುಚ್ಕೊಂಡ ಭೂಮಿ ಶೆಟ್ಟಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರ.  ತ್ತಿಗೆಗೆ ಟೈ ಇರೋ ಟಾಪ್‌ನಲ್ಲಿ ಬೆನ್ನು ಸಂಪೂರ್ಣವಾಗಿ ಕಾಣುತ್ತಿದ್ದೆ, ಮುಂಭಾಗ ಸ್ಪಲ್ಪ ಮಟ್ಟಿಗೆ ಕವರ್ ಆಗಿದೆ.

ಭೂಮಿ ಶೆಟ್ಟಿಯ ಈ ಫೋಟೋಸ್‌ಗೂ ನೆಟ್ಟಿಗರು ಲೈಕ್‌, ಹಾರ್ಟ್‌ ಎಮೋಜಿ ಸೆಂಡ್ ಮಾಡಿ, ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಹಾಟಿ, ಸಖತ್ ಬೋಲ್ಡ್‌, ಟೆಂಪರೇಚರ್‌ ಹೆಚ್ಚಾಗ್ತಿದೆ, ಗ್ಲೋಬಲ್ ವಾರ್ಮಿಂಗ್‌, ಸುಡು ಬಿಸಿಲಿನ ಬೇಸಿಗೆಯಲ್ಲಿ ಈ ಬಟ್ಟೆ ಕೂಡ ಅತಿಯಾಯ್ತು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರು ಸೆಕ್ಸೀ, ಹಾಟೆಸ್ಟ್‌, ಸೂಪರ್‌, ಬ್ಲ್ಯಾಕ್ ಬ್ಯೂಟಿ ಎಂದಿದ್ದಾರೆ. ಇನ್ನೊಬ್ಬರು, ಮೊದಲೇ ಮಳೆ ಬೀಳ್ತಾ ಇಲ್ಲ ಅಂತ ಸಾಯ್ತಾ ಇದೀವಿ... ಇವಾಗ್ ನೀವ್ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments