Select Your Language

Notifications

webdunia
webdunia
webdunia
webdunia

ಇಂದು ನನ್ನ ಪಾಲಿಗೆ ಸ್ಪೆಷಲ್ ದಿನವೆಂದ್ರು ನೀನಾಸಂ ಸತೀಶ್

ಇಂದು ನನ್ನ ಪಾಲಿಗೆ ಸ್ಪೆಷಲ್ ದಿನವೆಂದ್ರು ನೀನಾಸಂ ಸತೀಶ್
ಬೆಂಗಳೂರು , ಗುರುವಾರ, 22 ಅಕ್ಟೋಬರ್ 2020 (11:13 IST)
ಬೆಂಗಳೂರು: ನಟ ನೀನಾಸಂ ಸತೀಶ್ ಈಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಅದರಲ್ಲೂ ಇಂದಿನ ದಿನ ಅವರಿಗೆ ತುಂಬಾ ವಿಶೇಷವಂತೆ.


ಕಾರಣ, ಅವರು ಅಭಿನಯಿಸುತ್ತಿರುವ ಮೂರು ಸಿನಿಮಾಗಳ ಚಿತ್ರೀಕರಣ ಇಂದು ಒಂದೇ ದಿನ ಮೂರು ಕಡೆಗಳಲ್ಲಿ ನಡೆಯುತ್ತಿದೆ. ‘ಮ್ಯಾಟ್ನಿ’ ಮತ್ತು ‘ದಸರಾ’ ಸಿನಿಮಾದ ನಾನಿಲ್ಲದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ‘ಪೆಟ್ರೋಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಸೌಭಾಗ್ಯ ದೊರೆಯಲು ನಿಮ್ಮೆಲ್ಲರ ಪ್ರೀತಿ ಕಾರಣ ಎಂದು ನೀನಾಸಂ ಸತೀಶ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೋಗಿ ಪ್ರೇಮ್ ಹುಟ್ಟುಹಬ್ಬಕ್ಕೆ ಪತ್ನಿ, ನಟಿ ರಕ್ಷಿತಾ ಪ್ರೇಮ್ ಸ್ಪೆಷಲ್ ಮೆಸೇಜ್