Select Your Language

Notifications

webdunia
webdunia
webdunia
webdunia

ನಟ ಜಗ್ಗೇಶ್ ಪುತ್ರನಿಗೆ ಆಕ್ಸಿಡೆಂಟ್

Nava Rasa Nayaka
bangalore , ಗುರುವಾರ, 1 ಜುಲೈ 2021 (15:48 IST)
ನವರಸನಾಯಕ ಜಗ್ಗೇಶ್ ಪುತ್ರನ ಕಾರು ಅಪಘಾತಕ್ಕೀಡಾಗಿದ್ದು, ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಿಗ್ಗೆ ಜಗ್ಗೇಶ್ ಪುತ್ರ ಕಾರು ಚಲಾಯಿಸುತ್ತಿರುವಾಗ ಕಾರು ಅಪಘಾತಕ್ಕೀಡಾಯಿತು ಎನ್ನಲಾಗಿದೆ.
 
ಜಗ್ಗೇಶ್ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಹೊಸ ಸಿನಿಮಾ