ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಸ ಸಿನೆಮಾ ಘೋಷಿಸಿದ್ದು ಸಿನೆಮಾ ಪ್ರೇಕ್ಷಕರಲ್ಲಿ ಹೊಸ ಸಂತಸ ಮೂಡಿಸಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಡಿಯಲ್ಲಿ ಪುನೀತ್ ರಾಜಕುಮಾರ್ ಹೊಸ ಸಿನೆಮಾ ತೆರೆಗೆ ಬರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.