Select Your Language

Notifications

webdunia
webdunia
webdunia
webdunia

ಲೈಗರ್ ಸಿನಿಮಾದಲ್ಲಿ ಮೈಕ್ ಟೈಸನ್ ಗೆ ದುಬಾರಿ ಸಂಭಾವನೆ

ಲೈಗರ್ ಸಿನಿಮಾದಲ್ಲಿ ಮೈಕ್ ಟೈಸನ್ ಗೆ ದುಬಾರಿ ಸಂಭಾವನೆ
ಹೈದರಾಬಾದ್ , ಗುರುವಾರ, 30 ಸೆಪ್ಟಂಬರ್ 2021 (10:31 IST)
ಹೈದರಾಬಾದ್: ವಿಜಯ್ ದೇವರಕೊಂಡ ನಾಯಕರಾಗಿರುವ ಬಹುಭಾಷಾ ಚಿತ್ರ ‘ಲೈಗರ್’ನಲ್ಲಿ ಬಾಕ್ಸಿಂಗ್ ತಾರೆ ಮೈಕ್ ಟೈಸನ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
Photo Courtesy: Google


ಚಿತ್ರದ ಪ್ರಮುಖ ದೃಶ್ಯವೊಂದರಲ್ಲಿ ಬಾಕ್ಸಿಂಗ್ ತಾರೆ ಮೈಕ್ ಟೈಸನ್ ಅತಿಥಿ ಪಾತ್ರ ಮಾಡಲಿದ್ದಾರೆ. ಈ ಕೆಲವೇ ಕ್ಷಣಗಳ ಪಾತ್ರಕ್ಕಾಗಿ ಅವರಿಗೆ ಹೀರೋಗಿಂತಲೂ ಹೆಚ್ಚು ಸಂಭಾವನೆ ನೀಡಲಾಗುತ್ತಿದೆ ಎಂಬ ಸುದ್ದಿಯಿದೆ.

ಪುರಿ ಜಗನ್ನಾಥ್ ನಿರ್ದೇಶನದ ಸಿನಿಮಾ ಬಗ್ಗೆ ಮೈಕ್ ಟೈಸನ್ ಕಾರಣಕ್ಕೆ ಮತ್ತಷ್ಟು ಕ್ರೇಜ್ ಹೆಚ್ಚಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್, ಕರಣ್ ಜೋಹರ್, ಯಶ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ನಿರ್ಮಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕತೆಗಾತಿಯಾದ ನಟಿ ರಂಜಿನಿ ರಾಘವನ್ ಪುಸ್ತಕ ಬಿಡುಗಡೆ