Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಕೊನೆಗೂ ಧ್ರುವ ಸಿನಿಮಾ ವೀಕ್ಷಿಸಿದ ಮೇಘನಾ ಸರ್ಜಾ

webdunia
  • facebook
  • twitter
  • whatsapp
share
ಶುಕ್ರವಾರ, 26 ಫೆಬ್ರವರಿ 2021 (10:29 IST)
ಬೆಂಗಳೂರು: ನನ್ನ ಎಲ್ಲಾ ಸಿನಿಮಾಗಳನ್ನೂ ಮೊದಲ ದಿನ ಮೊದಲ ಶೋ ಅಣ್ಣನ ಜೊತೆ ವೀಕ್ಷಿಸುತ್ತಿದ್ದೆ ಎಂದು ಧ್ರುವ ಸರ್ಜಾ ಮೊನ್ನೆಯಷ್ಟೇ ಭಾವುಕರಾಗಿ ಹೇಳಿದ್ದರು. ಇದೀಗ ಧ್ರುವ ಸಿನಿಮಾವನ್ನು ಅತ್ತಿಗೆ ಮೇಘನಾ ಸರ್ಜಾ ತಮ್ಮ ಸ್ನೇಹಿತರ ಜೊತೆಗೂಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಪತಿ ಚಿರು ಅಗಲುವಿಕೆಯ ನಂತರ ಮಗನ ಆರೈಕೆಯಲ್ಲೇ ಕಾಲ ಕಳೆಯುತ್ತಿರುವ ಮೇಘನಾ ಒಮ್ಮೆ ಮಾತ್ರ ಸ್ನೇಹಿತರ ಜೊತೆ ಹೊರಗೆ ಬಂದಿದ್ದರು. ಅದರ ಹೊರತಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಅಪರೂಪ. ಈಗ ಮೈದುನ ಧ್ರುವ ಸರ್ಜಾರ ಪೊಗರು ಸಿನಿಮಾ ವೀಕ್ಷಿಸಲು ಸ್ನೇಹಿತರ ಜೊತೆ ಥಿಯೇಟರ್ ಗೆ ಬಂದಿದ್ದಾರೆ. ಅಲ್ಲದೆ, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

Share this Story:
  • facebook
  • twitter
  • whatsapp

Follow Webdunia Hindi

ಮುಂದಿನ ಸುದ್ದಿ

webdunia
ಪೊಗರು ಸಿನಿಮಾದಲ್ಲಿ ಆಗಿರುವ ಬದಲಾವಣೆ ಏನು?