Select Your Language

Notifications

webdunia
webdunia
webdunia
webdunia

ಈ ನಟನನ್ನು ರಾಮ್ ಚರಣ್ ಗೆ ಹೋಲಿಸಿದ ಮೆಗಾಸ್ಟಾರ್ ಚಿರಂಜೀವಿ

ಈ ನಟನನ್ನು ರಾಮ್ ಚರಣ್ ಗೆ ಹೋಲಿಸಿದ ಮೆಗಾಸ್ಟಾರ್ ಚಿರಂಜೀವಿ
ಹೈದರಾಬಾದ್ , ಗುರುವಾರ, 11 ಮಾರ್ಚ್ 2021 (10:46 IST)
ಹೈದರಾಬಾದ್ : ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಶ್ರೀಕರಂ ಚಿತ್ರದ ಪೂರ್ವ ಬಿಡುಗಡೆಯ ಕಾರ್ಯಕ್ರಮ ಮಾರ್ಚ್ 8ರಂದು ಖಮ್ಮಂನಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ ಅವರು ಭಾಗವಹಿಸಿದ್ದರು.

ಈ ಚಿತ್ರದಲ್ಲಿ ಯುವ ನಟ ಶರ್ವಾನಂದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಈ ಕಾರ್ಯಕ್ರಮದ ವೇಳೆ  ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಹಾಗೇ ನಟ ನನ್ನು ತಬ್ಬಿಕೊಂಡ ಚಿರಂಜೀವಿ ಅವರು ಅವರಿಗೆ ಶುಭ ಹಾರೈಸಿ “ ಶರ್ವಾನಂದ್ ನನಗೆ ಮತ್ತೊಬ್ಬ ರಾಮ್ ಚರಣ್ ಇದ್ದಂತೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾರಂಗದ ವೇತನ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ ನಟಿ ಸಮಂತಾ