Select Your Language

Notifications

webdunia
webdunia
webdunia
webdunia

777 ಚಾರ್ಲಿ ಇಫೆಕ್ಟ್: ಪೊಲೀಸ್ ನಾಯಿಗೆ ಚಾರ್ಲಿ ಹೆಸರು

777 ಚಾರ್ಲಿ ಇಫೆಕ್ಟ್: ಪೊಲೀಸ್ ನಾಯಿಗೆ ಚಾರ್ಲಿ ಹೆಸರು
ಬೆಂಗಳೂರು , ಭಾನುವಾರ, 12 ಜೂನ್ 2022 (08:30 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಿರ್ಮಿಸಿ, ನಟಿಸಿರುವ 777 ಚಾರ್ಲಿ ಸಿನಿಮಾ ಪ್ರೇರಣೆಯಿಂದ ಪೊಲೀಸ್ ನಾಯಿಯೊಂದಕ್ಕೆ ಚಾರ್ಲಿ ಎಂದು ಹೆಸರು ಇಡಲಾಗಿದೆ.

ಮಂಗಳೂರು ನಗರ ಪೊಲೀಸರು ತಮ್ಮ ತಂಡದ 3 ತಿಂಗಳ ನಾಯಿಗೆ ಚಾರ್ಲಿ ಎಂದು ಹೆಸರಿಟ್ಟು ಕೇಕ್ ತಿನಿಸಿ ಸಂಭ್ರಮಿಸಿದ್ದಾರೆ.

ಈ ವಿಚಾರವನ್ನು ಖುದ್ದು ರಕ್ಷಿತ್ ಶೆಟ್ಟಿ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಚಾರ್ಲಿ ಹೆಸರು ಎಷ್ಟು ಪಾಪ್ಯುಲರ್ ಆಗಿದೆ ಎಂಬುದಕ್ಕೆ ಈ ಘಟನೆ ಉದಾಹರಣೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ನಿಗೆ ಸಲಾರ್ ನಲ್ಲೂ ಅವಕಾಶ ಕೊಟ್ಟ ಪ್ರಶಾಂತ್ ನೀಲ್