Select Your Language

Notifications

webdunia
webdunia
webdunia
webdunia

ನಟಿ ಪ್ರಣೀತಾ ಸುಭಾಷ್ ಗೆ ಹೆಣ್ಣು ಮಗು

ನಟಿ ಪ್ರಣೀತಾ ಸುಭಾಷ್ ಗೆ ಹೆಣ್ಣು ಮಗು
ಬೆಂಗಳೂರು , ಶನಿವಾರ, 11 ಜೂನ್ 2022 (08:20 IST)
ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಗೆ ಹೆಣ‍್ಣು ಮಗುವಿನ ಜನನವಾಗಿದೆ. ಈ ಖುಷಿ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಪ್ರಣೀತಾ ಕಳೆದ ವರ್ಷ ನಿತಿನ್ ರಾಜು ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗೆ ಬೇಬಿ ಬಂಪ್ ಜೊತೆಗೆ ಫೋಟೋ ಶೂಟ್ ಮಾಡಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು.

ಇದೀಗ ತಮ್ಮ ಮುದ್ದು ಮಗಳ ಜೊತೆಗೆ ಆಸ್ಪತ್ರೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಖುಷಿ ಸುದ್ದಿ ನೀಡಿದ ಪ್ರಣೀತಾಗೆ ಶುಭಾಷಯಗಳ ಸುರಿಮಳೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಸಿನಿಮಾ ಅಕ್ಟೋಬರ್ ನಲ್ಲಿ ಶುರು