Select Your Language

Notifications

webdunia
webdunia
webdunia
webdunia

ಚಂದನ್ ಆಚಾರ್ ಸಿನಿಮಾಗೆ ಯೋಗರಾಜ್ ಭಟ್-ವಿಜಯ್ ಪ್ರಕಾಶ್ ಕಾಂಬಿನೇಷನ್

ಚಂದನ್ ಆಚಾರ್ ಸಿನಿಮಾಗೆ ಯೋಗರಾಜ್ ಭಟ್-ವಿಜಯ್ ಪ್ರಕಾಶ್ ಕಾಂಬಿನೇಷನ್
ಬೆಂಗಳೂರು , ಸೋಮವಾರ, 23 ನವೆಂಬರ್ 2020 (09:11 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ಚಂದನ್ ಆಚಾರ್ ಅಭಿನಯಿಸಿರುವ ‘ಮಂಗಳವಾರ ರಜಾದಿನ’ ಸಿನಿಮಾದ ಹಾಡೊಂದು ನಾಳೆ ಬಿಡುಗಡೆಯಾಗಲಿದೆ.


ಈ ಸಿನಿಮಾದ ಟೈಟಲ್ ಟ್ರ್ಯಾಕ್ ನಾಳೆ ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್‍ ಆಗುತ್ತಿದೆ. ಈ ಹಾಡಿಗೆ ಹಿಟ್ ಜೋಡಿ ಯೋಗರಾಜ್ ಭಟ್ ಸಾಹಿತ್ಯ ಬರೆದರೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಪ್ರಜೋತ್ ಸಂಗೀತ ಸಂಯೋಜಿಸಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾಂಟಮ್ ನಲ್ಲಿ ಕನ್ನಡಿಗರಿಗೇ ಅವಕಾಶ ಕೊಟ್ಟಿದ್ದೆವು: ಅಭಿಮಾನಿಗೆ ಕಿಚ್ಚ ಸುದೀಪ್ ಸ್ಪಷ್ಟನೆ