Select Your Language

Notifications

webdunia
webdunia
webdunia
webdunia

ಲಕ್ಕಿಮ್ಯಾನ್ ಟೀಸರ್ ಇಂದು ಲಾಂಚ್: ಪುನೀತ್ ನೋಡಲು ಫ್ಯಾನ್ಸ್ ತವಕ

ಲಕ್ಕಿಮ್ಯಾನ್ ಟೀಸರ್ ಇಂದು ಲಾಂಚ್: ಪುನೀತ್ ನೋಡಲು ಫ್ಯಾನ್ಸ್ ತವಕ
ಬೆಂಗಳೂರು , ಸೋಮವಾರ, 25 ಜುಲೈ 2022 (08:20 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಇಂದು ಲಾಂಚ್ ಆಗುತ್ತಿದೆ.

ಡಾರ್ಲಿಂಗ್ ಕೃಷ್ಣ ನಾಯಕರಾಗಿ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಪ್ರಭುದೇವ ಜೊತೆಗೆ ನೃತ್ಯವೊಂದನ್ನೂ ಮಾಡಿದ್ದಾರೆ. ಪ್ರಭುದೇವ ಸಹೋದರ ನಾಂಗೇಂದ್ರ ಪ್ರಸಾದ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ ಇದು ಎನ್ನುವ ಕಾರಣಕ್ಕೆ ಅಭಿಮಾನಿಗಳು ಈ ಸಿನಿಮಾಗಾಗಿ ಎದಿರು ನೋಡುತ್ತಿದ್ದಾರೆ. ಆಗಸ್ಟ್ ನಲ್ಲಿ ಚಿತ್ರ ತೆರೆ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದಳಪತಿ ವಿಜಯ್ ಸಿನಿಮಾದಲ್ಲೂ ಹವಾ ಎಬ್ಬಿಸಲಿದ್ದಾರೆ ಫಹಾದ್ ಫಾಸಿಲ್