Select Your Language

Notifications

webdunia
webdunia
webdunia
webdunia

ಮಿಸ್ ನಂದಿನಿ ಟ್ರೈಲರ್ ರೆಡಿಯಾಯ್ತು

ಮಿಸ್ ನಂದಿನಿ ಟ್ರೈಲರ್ ರೆಡಿಯಾಯ್ತು
ಬೆಂಗಳೂರು , ಭಾನುವಾರ, 24 ಜುಲೈ 2022 (11:00 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಿಸ್ ನಂದಿನಿ ಸಿನಿಮಾದ ಟ್ರೈಲರ್ ಲಾಂಚ್ ದಿನಾಂಕ ನಿಗದಿಯಾಗಿದೆ.

ಮಿಸ್ ನಂದಿನಿ ಸಿನಿಮಾದಲ್ಲಿ ಪ್ರಿಯಾಂಕ ಸರ್ಕಾರಿ ಶಾಲಾ ಟೀಚರ್ ಆಗಿ ಪಾತ್ರ ಮಾಡಿದ್ದಾರೆ. ಆಗಸ್ಟ್ 3 ರಂದು ಸಿನಿಮಾ ಟ್ರೈಲರ್ ಲಾಂಚ್ ಆಗುತ್ತಿದೆ.

ಬೆಳಿಗ್ಗೆ 10.30 ಕ್ಕೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟ್ರೈಲರ್ ಲಾಂಚ್ ಆಗಲಿದೆ. ಗುರುದತ್ತ ಎಸ್ ಆರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

15 ದಿನ ಪ್ಲ್ಯಾನ್ ಮಾಡಿ 7 ನಿಮಿಷ ಶೂಟಿಂಗ್: ಇದು ವಿಕ್ರಾಂತ್ ರೋಣ ಕ್ಲೈಮ್ಯಾಕ್ಸ್ ಸ್ಪೆಷಾಲಿಟಿ!