Select Your Language

Notifications

webdunia
webdunia
webdunia
webdunia

ದಳಪತಿ ವಿಜಯ್ ಸಿನಿಮಾದಲ್ಲೂ ಹವಾ ಎಬ್ಬಿಸಲಿದ್ದಾರೆ ಫಹಾದ್ ಫಾಸಿಲ್

webdunia
ಚೆನ್ನೈ , ಸೋಮವಾರ, 25 ಜುಲೈ 2022 (08:10 IST)
ಚೆನ್ನೈ: ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಈಗ ಹೆಚ್ಚು ಚಾಲ್ತಿಯಲ್ಲಿರುವ ಹೆಸರು ಫಹಾದ್ ಫಾಸಿಲ್ ಎಂಬ ಪ್ರತಿಭಾವಂತ ನಟ.

ವಿಕ್ರಮ್, ಪುಷ್ಪ 2 ನಲ್ಲಿ ಪ್ರಮುಖ ಪಾತ್ರ ಮಾಡಿ ಫಹಾದ್ ಈಗಾಗಲೇ ಬಹುಭಾಷಾ ಸಿನಿಮಾ ನಿರ್ದೇಶಕರ ಫೇವರಿಟ್ ನಟರಾಗಿದ್ದಾರೆ. ಇದೀಗ ಫಹಾದ್ ದಳಪತಿ ವಿಜಯ್ ಅವರ 67 ನೇ ಸಿನಿಮಾದಲ್ಲಿ ಅಭಿನಯಿಸಲಿರುವ ಬಗ್ಗೆ ಸುದ್ದಿಯಾಗಿದೆ.

ವಿಕ್ರಮ್ ನಿರ್ದೇಶಕ ಲೋಕೇಶ್ ಕನಗರಾಜು ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ಫಹಾದ್ ಕೂಡಾ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಜೋಹರ್ ಮೇಲೆ ಸಿಟ್ಟಿಗೆದ್ದ ನಯನತಾರಾ ಅಭಿಮಾನಿಗಳು