Select Your Language

Notifications

webdunia
webdunia
webdunia
webdunia

‘’ಸಾರಂಗಾ ಧರಿಯಾ” ಹಾಡಿನ ಮೂಲಕ ಭಾರೀ ಬೇಡಿಕೆ ಪಡೆದ ‘ಲವ್ ಸ್ಟೋರಿ’ ಚಿತ್ರ

‘’ಸಾರಂಗಾ ಧರಿಯಾ” ಹಾಡಿನ ಮೂಲಕ ಭಾರೀ ಬೇಡಿಕೆ ಪಡೆದ ‘ಲವ್ ಸ್ಟೋರಿ’ ಚಿತ್ರ
ಹೈದರಾಬಾದ್ , ಗುರುವಾರ, 18 ಮಾರ್ಚ್ 2021 (09:33 IST)
ಹೈದರಾಬಾದ್ : ನಟ ನಾಗ ಚೈತನ್ಯ ಹಾಗೂ ನಟಿ ಸಾಯಿ ಪಲ್ಲವಿ ‘ಲವ್ ಸ್ಟೋರಿ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಶೇಖರ್ ಕಮ್ಮುಲಾ ಈ ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರ ಏಪ್ರಿಲ್ 16ರಂದು ಬಿಡಗಡೆಯಾಗಲಿದೆ  ಎಂಬುದಾಗಿ ತಿಳಿದುಬಂದಿದೆ.

ಆದರೆ ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ‘’ಸಾರಂಗಾ ಧರಿಯಾ” ಹಾಡು ಚಿತ್ರಕ್ಕೆ ಭಾರೀ ಬೇಡಿಕೆಯನ್ನು ತಂದುಕೊಡುತ್ತಿದೆ. ಈ ಹಾಡು ಇತ್ತೀಚೆಗೆ ರಿಲೀಸ್ ಆಗಿ 50ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ನ್ನು ಪಡೆದು ಯುಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ.

ಹೀಗಾಗಿ ಈ ಚಿತ್ರವನ್ನು ಖರೀದಿಸಲು ಖರೀದಿದಾರರಿಂದ ಭಾರೀ ಬೆಲೆಯನ್ನು ಪಡೆಯುತ್ತಿದೆ. ಈ ಚಿತ್ರವನ್ನು ಖರೀದಿಸಲು ಚಿತ್ರಮಂದಿರಗಳ ಮೌಲ್ಯ ಸುಮಾರು 30 ಕೋಟಿಯಾದರೆ, ಡಿಜಿಟಲ್ ಹಕ್ಕುಗಳನ್ನು ಖರೀದಿಸಲು ಸುಮಾರು  20ಕೋಟಿ ರೂ ಬೇಡಿಕೆ ಇಟ್ಟದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ಇ ನಾಗರನಿಕಿ ಎಮೈಂಡಿ’ ಸೀಕ್ವೆಲ್ ಬಗ್ಗೆ ನಟ ಅಭಿನವ್ ಗೋಮಾಟಮ್ ಹೇಳಿದ್ದೇನು?