Select Your Language

Notifications

webdunia
webdunia
webdunia
webdunia

ಅಪ್ಪಿತಪ್ಪಿಯೂ ಈ ದಿನಗಳಂದು ಪೀಠೋಪಕರಣಗಳನ್ನು ಖರೀದಿಸಬೇಡಿ

ಅಪ್ಪಿತಪ್ಪಿಯೂ ಈ ದಿನಗಳಂದು ಪೀಠೋಪಕರಣಗಳನ್ನು ಖರೀದಿಸಬೇಡಿ
ಬೆಂಗಳೂರು , ಗುರುವಾರ, 18 ಮಾರ್ಚ್ 2021 (07:50 IST)
ಬೆಂಗಳೂರು : ಮನೆಯ ಸೌಂದರ್ಯವನ್ನು ಹೆಚ್ಚಿಸಲು ಪೀಠೋಪಕರಣಗಳನ್ನು ಖರೀದಿಸಿ ಮನೆಯಲ್ಲಿ ಇಡುತ್ತಾರೆ. ಆದರೆ ಈ ಪೀಠೋಪಕರಣಗಳನ್ನು ಸರಿಯಾದ ದಿನಗಳಂದು ಖರೀದಿಸಿ ತರಬೇಕು. ಇಲ್ಲವಾದರೆ ನಿಮಗೆ ಆರ್ಥಿಕ ಸಮಸ್ಯೆ ಕಾಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಪೀಠೋಪಕರಣಗಳನ್ನು ಖರೀದಿಸುವಾಗ ಮಂಗಳವಾರ, ಶನಿವಾರ ಮತ್ತು ಅಮಾವಾಸ್ಯೆಯಂದು ಖರೀದಿಸಬಾರದು. ಈ ಮೂರು ದಿನಗಳಲ್ಲಿ ಪೀಠೋಪಕರಣ ಮಾತ್ರವಲ್ಲ ಮರದ ಯಾವುದೇ ವಸ್ತುಗಳನ್ನು ಖರೀದಿಸಬಾರದಂತೆ.

ಉಳಿದ ದಿನಗಳಲ್ಲಿ ಅಂದರೆ ಭಾನುವಾರ, ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಹುಣ್ಣಿಮೆಯ ದಿನಗಳಂದು ಪೀಠೋಪಕರಣಗಳನ್ನು ಖರೀದಿಸಿದರೆ ಯಾವುದೆ ಸಮಸ್ಯೆ ಇಲ್ಲವಂತೆ. ಹಾಗಾಗಿ ಈ ದಿನಗಳಂದು ಮರದ ವಸ್ತುಗಳನ್ನು ಖರೀದಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ