ಟೀಸರ್ ವಿವಾದದ ಬಳಿಕ ಹಾಡಿನ ಬಿಡುಗಡೆಗೆ ಕೋಟಿಗೊಬ್ಬ 3 ರೆಡಿ

ಶುಕ್ರವಾರ, 20 ಮಾರ್ಚ್ 2020 (09:01 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಟೀಸರ್ ವಿವಾದ ತಣ್ಣಗಾಗುತ್ತಿದ್ದಂತೇ ಇದೀಗ ಹಾಡಿನ ಬಿಡುಗಡೆಗೆ ಚಿತ್ರತಂಡ ರೆಡಿಯಾಗಿದೆ.


ಟೀಸರ್ ಯೂ ಟ್ಯೂಬ್ ನಿಂದ ಡಿಲೀಟ್ ಆದ ಬಳಿಕ ವಿವಾದವೆದ್ದಿತ್ತು. ಇದೀಗ ಮೊದಲ ಹಾಡು ಅದರಲ್ಲೂ ಟೈಟಲ್ ಸಾಂಗ್ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.

ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಟೈಟಲ್ ಹಾಡು ಸದ್ಯದಲ್ಲೇ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯೂ ಇಲ್ಲ ಎಂಥದ್ದೂ ಇಲ್ಲ ಎಲ್ಲಾ ಸುಳ್ಳು ಎಂದ ಕಿರುತೆರೆ ನಟ ಚಂದನ್