Select Your Language

Notifications

webdunia
webdunia
webdunia
webdunia

ಇದೀಗ ಕನ್ ಫರ್ಮ್! ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ

ಇದೀಗ ಕನ್ ಫರ್ಮ್! ರಾಬರ್ಟ್ ರಿಲೀಸ್ ಸದ್ಯಕ್ಕಿಲ್ಲ
ಬೆಂಗಳೂರು , ಗುರುವಾರ, 19 ಮಾರ್ಚ್ 2020 (09:51 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರಾಸೆಯಾಗುವ ಸುದ್ದಿಯೊಂದು ಬಂದಿದೆ. ರಾಬರ್ಟ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗುವುದು ಪಕ್ಕಾ ಆಗಿದೆ.


ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರಮಂದಿರಗಳು ಬಂದ್ ಆಗಿದ್ದು, ಚಿತ್ರರಂಗದ ಕೆಲಸಗಳೂ ಸ್ಥಗಿತಗೊಂಡಿವೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡುವುದು ಅನಿವಾರ್ಯವಾಗಿದೆ.

ಏಪ್ರಿಲ್ ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಮಾಡಬೇಕೆಂದು ಈ ಮೊದಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಈಗ ಕೊರೋನಾದಿಂದಾಗಿ ರಾಬರ್ಟ್ ರಿಲೀಸ್ ಮುಂದೂಡಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ರಾಜ್ ಕುಂದ್ರಾ ಕೆನ್ನೆಗೆ ಬಾರಿಸಿದ ಶಿಲ್ಪಾ ಶೆಟ್ಟಿ!