Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಕೊಟ್ಟ ಉಡುಗೊರೆ ಸಮೇತ ಬರ್ತ್ ಡೇ ವಿಶ್ ಮಾಡಿದ ಕಿಚ್ಚ ಸುದೀಪ್

ಸಲ್ಮಾನ್ ಖಾನ್ ಕೊಟ್ಟ ಉಡುಗೊರೆ ಸಮೇತ ಬರ್ತ್ ಡೇ ವಿಶ್ ಮಾಡಿದ ಕಿಚ್ಚ ಸುದೀಪ್
ಬೆಂಗಳೂರು , ಭಾನುವಾರ, 27 ಡಿಸೆಂಬರ್ 2020 (16:47 IST)
ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇ ಶುಭಾಶಯ ಕೋರಿದ್ದಾರೆ.


ದಬಾಂಗ್ ಬಳಿಕ ಬಾಲಿವುಡ್-ಸ್ಯಾಂಡಲ್ ವುಡ್ ನ ಈ ಜೋಡಿ ಸ್ನೇಹ ಗಟ್ಟಿಯಾಗಿತ್ತು. ಕಳೆದ ವರ್ಷ ಸುದೀಪ್ ಗೆ ಸಲ್ಮಾನ್ ತಮ್ಮ ನೆಚ್ಚಿನ ಜಾಕೆಟ್ ಒಂದನ್ನು ಉಡುಗೊರೆ ಕೊಟ್ಟಿದ್ದರು. ಇಂದೀಗ ಸಲ್ಮಾನ್ ಬರ್ತ್ ಡೇಗೆ ಸುದೀಪ್ ಅದೇ ಜಾಕೆಟ್ ತೊಟ್ಟಿರುವ ಫೋಟೋ ಪ್ರಕಟಿಸಿ ಟ್ವಿಟರ್ ಮೂಲಕ ಶುಭ ಕೋರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಜನಿ: ಆದ್ರೆ ತಲೈವಾಗೆ ಒಂದು ಷರತ್ತು!