Select Your Language

Notifications

webdunia
webdunia
webdunia
webdunia

ವಸಿಷ್ಠ ಸಿಂಹ ‘ಕಾಲಚಕ್ರ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್

ವಸಿಷ್ಠ ಸಿಂಹ ‘ಕಾಲಚಕ್ರ’ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್
ಬೆಂಗಳೂರು , ಗುರುವಾರ, 17 ಅಕ್ಟೋಬರ್ 2019 (10:19 IST)
ಬೆಂಗಳೂರು: ವಿಶಿಷ್ಟ ಕಂಠದ ನಟ ವಸಿಷ್ಠ ಸಿಂಹ ವಿಲನ್ ಆಗಿಯೇ ಮಿಂಚಿದ್ದು ಹೆಚ್ಚು. ಆದರೆ ಅವರು ಈಗ ನಾಯಕಾರಿ ನಟಿಸಿರುವ ಕಾಲಚಕ್ರ ಸಿನಿಮಾ ಬಿಡುಗಡೆಯ ಹಂತದಲ್ಲಿದೆ.


ಅದಕ್ಕಿಂತ ಮೊದಲು ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಕಾಲಚಕ್ರ ಸಿನಿಮಾ ಟೀಸರ್ ಬಿಡುಗಡೆಯಾಗುತ್ತಿದ್ದು, ಕಿಚ್ಚ ಸುದೀಪ್ ಲಾಂಚ್ ಮಾಡುತ್ತಿದ್ದಾರೆ.

ಇದು ನೈಜ ಕತೆಯೊಂದರ ಆಧಾರಿತ ಸಿನಿಮಾ ಎನ್ನಲಾಗಿದ್ದು, ವಸಿಷ್ಠ ಸಿಂಹ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಮೂಲಕವೇ ಈಗಾಗಲೇ ಚಿತ್ರ ಕುತೂಹಲ ಹುಟ್ಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಹ್ಮಚಾರಿ ನೀನಾಸಂ ಸತೀಶ್ ಹಾಡು-ಪಾಡು ನಾಳೆ ಬಹಿರಂಗ!