Daily Horoscope
✕

ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ: ಸುದೀಪ್

Webdunia
ಭಾನುವಾರ, 2 ಆಗಸ್ಟ್ 2020 (12:25 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ರನ್ನು ಅಭಿಮಾನಿಗಳು, ಸ್ನೇಹಿತರು ಪ್ರೀತಿಯಿಂದ ಕಿಚ್ಚ ಎಂದೇ ಕರೆಯುತ್ತಾರೆ. ಇದರ ಬಗ್ಗೆ ಅವರು ಭಾವುಕರಾಗಿ ಮಾತನಾಡಿದ್ದಾರೆ.


ಅಭಿಮಾನಿಯೊಬ್ಬರು ಕಿಚ್ಚ ಎಂದು ಬರೆದು ಫೋಟೋ ಒಂದನ್ನು ಎಡಿಟ್ ಮಾಡಿ ಟ್ವಿಟರ್ ಮೂಲಕ ಕಳುಹಿಸಿಕೊಟ್ಟಿದ್ದರು. ಇದನ್ನು ನೋಡಿ ಭಾವುಕರಾದ ಕಿಚ್ಚ ನಾನು ಎಂದೆಂದಿಗೂ ನಿಮ್ಮ ಕಿಚ್ಚನಾಗಿಯೇ ಇರುವೆ ಎಂದಿದ್ದಾರೆ.

‘ಈ ಹೆಸರೇ ನನ್ನ ಐಡೆಂಟಿಟಿ. ನೀವೆಲ್ಲರೂ ನನಗೆ ಕೊಟ್ಟ ಉಡುಗೊರೆ. ಇದನ್ನು ನಾನು ಎಂದೆಂದಿಗೂ ಜತೆಗೇ ಇಟ್ಟುಕೊಳ್ಳುವೆ. ಅಂದಿನಿಂದಲೂ ನನ್ನ ಎಲ್ಲಾ ಸ್ನೇಹಿತರು ನನ್ನ ಕಿಚ್ಚನಾಗಿಯೇ ಇಷ್ಟಪಟ್ಟಿರಿ. ನಾನೂ ನಿಮ್ಮನ್ನು ಕಿಚ್ಚನಾಗಿಯೇ ಪ್ರೀತಿಸುವೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಕಳೆದ ವಾರ ಕಿಚ್ಚನ ಚಪ್ಪಾಳೆ.. ಆದ್ರೆ ಈ ವಾರ ಆಸಿಯಾಗೆ ಏನು ಕಿಚ್ಚನಿಂದ ಏನು ಕಾದಿದ್ಯೋ

ಬಿಗ್ ಸ್ಟಾರ್ಸ್‌ ಇಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಗಿಟ್ಟಿಸಿತು ಸಕ್ಸಸ್: ಪ್ರೇಮದ ಊರಲಿ ಚಿತ್ರಕ್ಕೆ ಪ್ರೇಕ್ಷಕರು ಫಿದಾ

BBK13: ನಿಯಮ ಮುರಿದ ಮೇಲೂ ಇಂಥಾ ಉದ್ಧಟತನವೇ.. ಯಶಸ್ ದುರಹಂಕಾರದ ವರ್ತನೆಗೆ ಪ್ರೇಕ್ಷಕರ ಛೀಮಾರಿ

Video: ಗೋವಾದಲ್ಲಿ ಪುರುಷನ್ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ: ಕಾಲಿವುಡ್‌ ನಟ ವಿಶಾಲ್‌ ಬೆನ್ನಿಗೆ ಗಾಯ

ಇಹಲೋಕದ ಪಯಣ ಮುಗಿಸಿದ ಸಂಗೀತ ಲೋಕದ ಖ್ಯಾತ ಡ್ರಮ್‌ ಮಾಂತ್ರಿಕ ದೇವ

ಮುಂದಿನ ಸುದ್ದಿ
Show comments