‘ಹುಚ್ಚ’ ಸಿನಿಮಾಗೆ 19: ನೆನಪುಗಳಿಗೆ ಜಾರಿದ ಕಿಚ್ಚ ಸುದೀಪ್

Webdunia
ಸೋಮವಾರ, 6 ಜುಲೈ 2020 (11:47 IST)
ಬೆಂಗಳೂರು: ಕಿಚ್ಚ ಸುದೀಪ್ ಹಲವು ಸಿನಿಮಾಗಳನ್ನು ಮಾಡಿದರೂ ಸ್ಯಾಂಡಲ್ ವುಡ್ ನಲ್ಲಿ ‘ಹುಚ್ಚ’ ಸಿನಿಮಾದಿಂದಾಗಿ, ಬೇರೆ ಭಾಷೆಗಳಲ್ಲಿ ‘ಈಗ’ ಸಿನಿಮಾದಿಂದಲೇ ಈಗಲೂ ಗುರುತಿಸಲ್ಪಡುತ್ತಾರೆ.


ಕಿಚ್ಚನ ‘ಹುಚ್ಚ’ ಸಿನಿಮಾಗೆ ಇಂದು 19 ವರ್ಷದ ಸಂಭ್ರಮ. ಹಾಗೆಯೇ ತೆಲುಗಿನಲ್ಲಿ ನಿರ್ಮಾಣವಾದ ‘ಈಗ’ ಸಿನಿಮಾವಾಗಿ 8 ವರ್ಷ. ಈ ಎರಡೂ ಸಿನಿಮಾಗಳ ಬಗ್ಗೆ ಹೇಳಿಕೊಂಡು ಕಿಚ್ಚ ಹಳೆಯ ನೆನಪುಗಳಿಗೆ ಜಾರಿಕೊಂಡಿದ್ದಾರೆ.

ಇವೆರಡೂ ಸಿನಿಮಾಗಳೂ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ, ಸ್ಮರಣೀಯ ನೆನಪುಗಳು. ಈ ಎರಡೂ ಸಿನಿಮಾಗಳೂ ನನ್ನನ್ನು ಏನು ಅಂತ ಸಾಬೀತುಪಡಿಸಿದವು. ಈ ಎರಡೂ ಸಿನಿಮಾಗಳ ಭಾಗವಹಿಸಿದ ನಿರ್ಮಾಪಕರಿಗೆ ನನ್ನ ಧನ್ಯವಾದಗಳು ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದರ್ಶನ್ ಗೆ ಜೈಲಿನಲ್ಲಿ ಬೇಕಾದ್ದು ಕೊಡ್ತಿಲ್ಲ ಎಂದು ಕೋರ್ಟ್ ಗೆ ಅರ್ಜಿ

ಯಾರೋ ಒಬ್ಬರಿಂದ ಇಂಡಸ್ಟ್ರಿ ನಡೀತಿಲ್ಲ: ದರ್ಶನ್ ಗೆ ಟಾಂಗ್ ಕೊಟ್ಟ ಉಮಾಪತಿ ಗೌಡ

ನಾನು ಕಂಡಿದ್ದು ಮ್ಯಾಜಿಕ್‌ಗಿಂತ ಕಡಿಮೆಯಿರಲಿಲ್ಲ: ರಿಷಭ್ ಶೆಟ್ಟಿ ಕೊಂಡಾಡಿದ ರಿತೇಶ್ ದೇಶ್‌ಮುಖ್

ರಿಷಬ್ ಶೆಟ್ಟಿಯನ್ನು ನೋಡಿ ನಾವು ತುಂಬಾ ಕಲಿಯೋದಿದೆ: ಮಲಯಾಳಂ ನಟ ಜಯರಾಂ

ಕಾಂತಾರ 1: ರಿಷಭ್ ಶೆಟ್ಟಿ ಕೆಲಸಕ್ಕೆ ಕೆ ಅಣ್ಣಾಮಲೈ ಫಿದಾ, ಪೋಸ್ಟ್‌ನಲ್ಲಿ ಏನಿದೆ

ಮುಂದಿನ ಸುದ್ದಿ
Show comments