ವಿಕ್ರಾಂತ್ ರೋಣ ಎರಡನೇ ಭಾಗದ ಬಗ್ಗೆ ಸುಳಿವು ಕೊಟ್ಟ ಕಿಚ್ಚ ಸುದೀಪ್

Webdunia
ಬುಧವಾರ, 20 ಜುಲೈ 2022 (09:10 IST)
ಬೆಂಗಳೂರು: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ತೆರೆಗೆ ಬರಲು ರೆಡಿಯಾಗಿದೆ. ಜುಲೈ 28 ರಂದು ವಿವಿಧ ಭಾಷೆಗಳಲ್ಲಿ 3ಡಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಈ ಸಿನಿಮಾ ಟ್ರೈಲರ್ ನಿಂದಲೇ ಎಲ್ಲಾ ಭಾಷಿಕರನ್ನೂ ಸೆಳೆಯುತ್ತಿದೆ. ಹೀಗಾಗಿ ಚಿತ್ರದ ಎರಡನೇ ಭಾಗ ಬರಬಹುದೇ ಎಂಬ ಕುತೂಹಲ ಎಲ್ಲರಲ್ಲಿದೆ.

ಈ ಬಗ್ಗೆ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ. ವಿಕ್ರಾಂತ್ ರೋಣ ಎನ್ನುವುದು ನಮ್ಮ ಕನಸಿನ ಕೂಸು. ಇದು ಇನ್ನೂ ಆರಂಭ ಅಷ್ಟೇ. ಏನಾದರೂ ಆಕರ್ಷಕ ವಿಷಯವಿದೆ ಎಂದರೆ ಖಂಡಿತಾ ಎರಡನೇ ಭಾಗದ ಬಗ್ಗೆ ಯೋಚಿಸುತ್ತೇವೆ’ ಎಂದಿದ್ದಾರೆ. ಹೀಗಾಗಿ ಮೊದಲ ಭಾಗಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ವಿಕ್ರಾಂತ್ ರೋಣ ಎರಡನೇ ಭಾಗ ನಿರ್ಮಾಣವಾದರೂ ಅಚ್ಚರಿಯಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಷ್ಮಾ ರಾವ್ ಒಂಟಿ ಅನ್ಕೊಂಡ್ಬಿಟ್ಟಿದ್ವಿ, ಪತಿ ಮಗನನ್ನು ಪರಿಚಯಿಸಿ ಶಾಕ್ ಕೊಟ್ಟ ಸುಷ್ಮಾ ರಾವ್

ಎ ರೆಹಮಾನ್‌ ಕೋಮುವಾದ ಹೇಳಿಕೆ, ಖ್ಯಾತ ಗಾಯಕನಿಗೆ ಬೆಂಬಲಿಸಿದ ಗಾಯಕರು ಇವರೇ

ಮನೆಯೂಟ ಬೇಕೆಂದ ಪವಿತ್ರಾ ಗೌಡ ಇನ್ಮುಂದೆ ಜೈಲೂಟನೇ ಗತಿ, ಹೈಕೋರ್ಟ್ ಹೇಳಿದ್ದೇನು ಗೊತ್ತಾ

Tamil Big Boss: ಟ್ರೋಫಿ ಗೆದ್ದ ವೈಲ್ಡ್‌ಕಾರ್ಡ್‌ ಸ್ಪರ್ಧಿ, ಅಭಿಮಾನಿಗಳಿಗೆ ಶಾಕ್‌

ಮಂಡ್ಯದ ಹೈದ ಗಿಲ್ಲಿ ನಟ ಬಿಗ್ ಬಾಸ್ ಗೆದ್ದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಏನಂದ್ರು ನೋಡಿ

ಮುಂದಿನ ಸುದ್ದಿ
Show comments