Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ತೆಲುಗಿನಲ್ಲಿ ಕಿಚ್ಚ ಸುದೀಪ್!

ಬಿಗ್ ಬಾಸ್ ತೆಲುಗಿನಲ್ಲಿ ಕಿಚ್ಚ ಸುದೀಪ್!
ಹೈದರಾಬಾದ್ , ಭಾನುವಾರ, 29 ನವೆಂಬರ್ 2020 (09:32 IST)
ಹೈದರಾಬಾದ್: ಅಭಿನಯ ಕಿಚ್ಚ ಸುದೀಪ್ ತೆಲುಗಿನ ಬಿಗ್ ಬಾಸ್ ಮನೆಗೆ ಅನಿರೀಕ್ಷಿತ ಎಂಟ್ರಿಕೊಟ್ಟಿದ್ದಾರೆ! ಅಂದರೆ ಗೆಸ್ಟ್ ಆಗಿ ಮನೆಯೊಳಗೆ ಹೋಗಿ ಸ್ಪರ್ಧಿಗಳನ್ನು ಮಾತನಾಡಿಸಿದ್ದಾರೆ.


ನಾಗಾರ್ಜುನ ನಿರೂಪಕರಾಗಿರುವ ತೆಲುಗು ಬಿಗ್ ಬಾಸ್ ವೇದಿಕೆಗೆ ವೀಕೆಂಡ್ ನಲ್ಲಿ ಬಂದಿರುವ ಕಿಚ್ಚ, ನಾಗಾರ್ಜುನ ಜತೆ ಮಾತುಕತೆ ನಡೆಸಿದ್ದಲ್ಲದೆ, ಮನೆಯೊಳಗೆ ಹೋಗಿ ಸದಸ್ಯರಿಗೆ ಅಚ್ಚರಿ ಕೊಟ್ಟಿದ್ದಾರೆ. ತೆಲುಗು ಬಿಗ್ ಬಾಸ್ ಶೋ ಅತಿಥಿಯಾಗಿ ಹೋಗಿದ್ದು ಗೌರವ. ಅದರಲ್ಲೂ ನಾಗಾರ್ಜುನ ಸರ್ ಜತೆ ವೇದಿಕೆ ಹಂಚಿದ್ದು ಖುಷಿ ತಂದಿದೆ ಎಂದು ಕಿಚ್ಚ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಕಿರುತೆರೆಗೆ ಮರಳಿದ ಅಗ್ನಿಸಾಕ್ಷಿ ಚಂದ್ರಿಕಾ