Select Your Language

Notifications

webdunia
webdunia
webdunia
webdunia

ಪಕ್ಕಾ ಹಳ್ಳಿ ಹೈದನಾದ ದಿಗಂತ್ ಮಂಚಾಲೆ

ಪಕ್ಕಾ ಹಳ್ಳಿ ಹೈದನಾದ ದಿಗಂತ್ ಮಂಚಾಲೆ
ಬೆಂಗಳೂರು , ಭಾನುವಾರ, 29 ನವೆಂಬರ್ 2020 (08:30 IST)
ಬೆಂಗಳೂರು: ನಟ ದಿಗಂತ್ ಮಂಚಾಲೆ ಈಗ ಪಕ್ಕಾ ಹಳ್ಳಿ ಹೈದ. ತಮ್ಮೂರಿನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ದಿಗಂತ್ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದಾರೆ.


ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾದಲ್ಲಿ ದಿಗಂತ್ ಅಭಿನಯಿಸುತ್ತಿದ್ದು ಈ ಸಿನಿಮಾದ ದೃಶ್ಯವೊಂದರ ಫೋಟೋವನ್ನು ದಿಗಂತ್ ಪ್ರಕಟಿಸಿದ್ದಾರೆ. ಲುಂಗಿ, ಬನಿಯನ್ ತೊಟ್ಟುಕೊಂಡು ಬೆನ್ನ ಹಿಂದೆ ಮಚ್ಚು ಕಟ್ಟಿಕೊಂಡು ಮರವೇರಲು ಸಿದ್ಧರಾದ ಪಕ್ಕಾ ಹಳ್ಳಿ ಕೃಷಿಕನ ಲುಕ್ ನಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್ ಲುಕ್ ಹೀಗೇ ಇರಲಿದೆ. ತೀರ್ಥಹಳ್ಳಿಯ ಸುಂದರ ಪರಿಸರದಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಪುಷ್ಪಾ ಚಿತ್ರದಲ್ಲಿ ಖಳನಾಯಕನ ಆಯ್ಕೆ ಮಾಡುತ್ತಿರುವ ಚಿತ್ರತಂಡ