Select Your Language

Notifications

webdunia
webdunia
webdunia
webdunia

ಕೆಜಿಎಫ್ ಟೀಂ ಟೂರ್ ಶುರು: ಯಶ್ ಆಂಡ್ ಟೀಂ ಹೊರಟಿದ್ದು ಎಲ್ಲಿಗೆ?

ಕೆಜಿಎಫ್ ಟೀಂ ಟೂರ್ ಶುರು: ಯಶ್ ಆಂಡ್ ಟೀಂ ಹೊರಟಿದ್ದು ಎಲ್ಲಿಗೆ?
ಬೆಂಗಳೂರು , ಗುರುವಾರ, 27 ಡಿಸೆಂಬರ್ 2018 (09:39 IST)
ಬೆಂಗಳೂರು: ಕೆಜಿಎಫ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಾಕಿಂಗ್ ಸ್ಟಾರ್ ಯಶ್ ಆಂಡ್ ಟೀಂ ಈಗ ಜನರ ಅಭಿಪ್ರಾಯ ನೇರವಾಗಿ ಆಲಿಸಲು ಟೂರ್ ಹೊರಟಿದೆ.


ಕೆಜಿಎಫ್ ಕ್ಯಾಮರಾ ಮ್ಯಾನ್ ಭುವನ್ ಗೌಡ ಹಾಗೂ ಯಶ್ ಈ ವಿಚಾರವನ್ನು ಟ್ವಿಟರ್ ಮೂಲಕ ಪ್ರಕಟಿಸಿದ್ದು, ಕೆಜಿಎಫ್ ಪೋಸ್ಟ್ ರಿಲೀಸ್ ಟೂರ್ ಆರಂಭಿಸಿದ್ದೇವೆ ಎಂದು ಬರೆದಿದ್ದಾರೆ.

ಯಶ್ ಕೂಡಾ ತಮ್ಮನ್ನು ಬೆಂಬಲಿಸಿದವರಿಗೆ ಧನ್ಯವಾದ ಸಲ್ಲಿಸಿದ್ದು, ಚಿತ್ರತಂಡದವರ ಜತೆ ತಿರುಪತಿಯಲ್ಲಿ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಪ್ರಕಟಿಸಿದ್ದಾರೆ. ಈ ವೇಳೆ ಯಶ್ ತೆಲುಗಿನಲ್ಲಿ ಮಾತನಾಡಿದ್ದು, ಅವರ ಪ್ರತೀ ಮಾತಿಗೂ ಪ್ರೇಕ್ಷಕರು ಶಿಳ್ಳೆ ಹೊಡೆದು ಖುಷಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ದೊರೆಯೂ ಮೆಚ್ಚಿದ ಕೆಜಿಎಫ್: ಯದುವೀರ್ ಒಡೆಯರ್ ಹೇಳಿದ್ದೇನು?