Select Your Language

Notifications

webdunia
webdunia
webdunia
webdunia

ಮೈಸೂರು ದೊರೆಯೂ ಮೆಚ್ಚಿದ ಕೆಜಿಎಫ್: ಯದುವೀರ್ ಒಡೆಯರ್ ಹೇಳಿದ್ದೇನು?

ಮೈಸೂರು ದೊರೆಯೂ ಮೆಚ್ಚಿದ ಕೆಜಿಎಫ್: ಯದುವೀರ್ ಒಡೆಯರ್ ಹೇಳಿದ್ದೇನು?
ಬೆಂಗಳೂರು , ಬುಧವಾರ, 26 ಡಿಸೆಂಬರ್ 2018 (11:33 IST)
ಬೆಂಗಳೂರು: ದೇಶದಾದ್ಯಂತ ಈಗ ಕೆಜಿಎಫ್ ಸಿನಿಮಾದ್ದೇ ಸದ್ದು. ಚಿತ್ರ ನೋಡಿದ ಅಭಿಮಾನಿಗಳ ಜತೆ ಗಣ್ಯರೂ ರಾಕಿಂಗ್ ಸ್ಟಾರ್ ಯಶ್ ಗೆ ಶುಭಾಷಯ ಹೇಳುತ್ತಿದ್ದಾರೆ.


ಇದೀಗ ಮೈಸೂರು ರಾಜ ಯದುವೀರ್ ಒಡೆಯರ್ ಕೂಡಾ ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಈ ಬಗ್ಗೆ ಯಶ್ ಗೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

‘ಕೆಜಿಎಫ್ ನೋಡಿದೆ. ಚೆನ್ನಾಗಿತ್ತು. ನಿಮಗೆ ಆಲ್ ದಿ ಬೆಸ್ಟ್’ ಎಂದು ಯದುವೀರ್ ಒಡೆಯರ್ ಟ್ವೀಟ್ ಮೂಲಕ ಯಶ್ ಗೆ ಶುಭ ಹಾರೈಸಿದ್ದಾರೆ. ಅಂದ ಹಾಗೆ ಈಗಾಗಲೇ ಬಾಲಿವುಡ್ ನ ಜೀರೋವನ್ನೂ ಹಿಂದಿಕ್ಕಿ ಕೆಜಿಎಫ್ ಮುನ್ನುಗ್ಗುತ್ತಿದೆ. ಈ ವಾರದ ಅಂತ್ಯಕ್ಕೆ ನೂರು ಕೋಟಿ ಕ್ಲಬ್ ತಲುಪಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಶೃತಿ ಹರಿಹರನ್ ಸುದ್ದಿಯಾದ್ರು!, ಮೀ ಟೂ ಬಗ್ಗೆ ಏನಂದ್ರು?