Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ನ ಟೀಸರ್ ಗೆ ಆರೋಗ್ಯ ಇಲಾಖೆ ಆಕ್ಷೇಪ

ಕೆಜಿಎಫ್ 2 ನ ಟೀಸರ್ ಗೆ ಆರೋಗ್ಯ ಇಲಾಖೆ ಆಕ್ಷೇಪ
ಬೆಂಗಳೂರು , ಗುರುವಾರ, 14 ಜನವರಿ 2021 (10:05 IST)
ಬೆಂಗಳೂರು: ಜನವರಿ 7 ರಂದು ಬಿಡುಗಡೆಯಾಗಿದ್ದ ಕೆಜಿಎಫ್ 2 ಟೀಸರ್ ಸಾಕಷ್ಟು ದಾಖಲೆಗಳನ್ನು ಪುಡಿಗಟ್ಟಿತ್ತು. ಆದರೆ ಈ ಟೀಸರ್ ಮೇಲೆ ಈಗ ಆರೋಗ್ಯ ಇಲಾಖೆ ಕೆಂಗಣ್ಣು ಬೀರಿದೆ.

 
ಕಾರಣ ಟೀಸರ್ ನಲ್ಲಿ ರಾಕಿ ಭಾಯ್ ಯಶ್ ಸಿಗರೇಟು ಸೇದುವ ದೃಶ್ಯವಿದೆ. ಈ ದೃಶ್ಯ ಬರುವಾಗ ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಂದೇಶ ಹಾಕಿಲ್ಲ. ಈ ದೃಶ್ಯ ಟೀಸರ್ ನಲ್ಲಿ ಪ್ರಮುಖವಾಗಿದ್ದು, ಎಷ್ಟೋ ಜನರು ಇದನ್ನು ಅನುಕರಿಸುವ ಸಾಧ‍್ಯತೆಯಿದೆ. ಹೀಗಾಗಿ ಈ ದೃಶ್ಯವನ್ನು ಟೀಸರ್ ನಿಂದ ತೆಗೆದು ಹಾಕಿ ಎಂದು ಆರೋಗ್ಯ ಇಲಾಖೆ ಚಿತ್ರತಂಡಕ್ಕೆ ಸೂಚನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ‘ಹೀರೋ’ ಟ್ರೈಲರ್ ಇಂದು ಲಾಂಚ್