Select Your Language

Notifications

webdunia
webdunia
webdunia
webdunia

ದೆಹಲಿಯಿಂದಲೇ ಪ್ರಚಾರ ಶುರು ಮಾಡಿಕೊಂಡ ಕೆಜಿಎಫ್ 2 ತಂಡ

ಕೆಜಿಎಫ್ 2
ನವದೆಹಲಿ: ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಕೆಜಿಎಫ್ 2 ಚಿತ್ರದ ಪ್ರಚಾರ ಕೆಲಸವನ್ನು ಚಿತ್ರತಂಡ ಅಧಿಕೃತವಾಗಿ ಶುರು ಮಾಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಿಂದ ಚಿತ್ರದ ಪ್ರಚಾರ ಕೆಲಸ ಆರಂಭಿಸಿದೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಬಳಗ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದ್ದು, ಇಲ್ಲಿಂದಲೇ ಪ್ರಚಾರ ಕೆಲಸ ಆರಂಭಿಸಲಿದೆ.

ಏಪ್ರಿಲ್ 14 ರಿಂದ ವಿಶ್ವದಾದ್ಯಂತ ಸುಮಾರು 70 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವಿವಿಧ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿ ದಾಖಲೆ ಮಾಡಲಿದೆ. ಇದಕ್ಕಾಗಿ ಪ್ರಮುಖ ನಗರಗಳಿಗೆ ತೆರಳಿ ಚಿತ್ರತಂಡ ಪ್ರಚಾರ ನಡೆಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಆರ್ ಆರ್ ತಂಡದ ಮೇಲೆ ನಾಯಕಿ ಅಲಿಯಾ ಭಟ್ ಮುನಿಸು?