Select Your Language

Notifications

webdunia
webdunia
webdunia
webdunia

ಮತ್ತೆ ಕೆಜಿಎಫ್ 1 ಥಿಯೇಟರ್ ನಲ್ಲಿ ರಿಲೀಸ್ ಮಾಡಲಿರುವ ಚಿತ್ರತಂಡ

ಮತ್ತೆ ಕೆಜಿಎಫ್ 1 ಥಿಯೇಟರ್ ನಲ್ಲಿ ರಿಲೀಸ್ ಮಾಡಲಿರುವ ಚಿತ್ರತಂಡ
ಬೆಂಗಳೂರು , ಗುರುವಾರ, 31 ಮಾರ್ಚ್ 2022 (09:50 IST)
ಬೆಂಗಳೂರು: ಏಪ್ರಿಲ್ 14 ರಿಂದ ಕೆಜಿಎಫ್ 2 ಸಿನಿಮಾ ಥಿಯೇಟರ್ ನಲ್ಲಿ ಅಬ್ಬರಿಸಲಿದೆ. ಇದಕ್ಕಾಗಿ ಎಲ್ಲಾ ತಯಾರಿಯೂ ನಡೆದಿದೆ. ಇದರ ನಡುವೆ ಚಿತ್ರತಂಡ ಮತ್ತೆ ಕೆಜಿಎಫ್ ಭಾಗ 1 ನ್ನು ಬಿಡುಗಡೆ ಮಾಡಲು ತೀರ್ಮಾನಿಸಿದೆ.

ಕೆಜಿಎಫ್ 2 ಸಿನಿಮಾಗೆ ಮೊದಲು ಮೊದಲ ಭಾಗವನ್ನು ಜನ ವೀಕ್ಷಿಸಿದರೆ ಎರಡನೇ ಭಾಗ ನೋಡಲು ಸುಗಮವಾಗುತ್ತದೆ. ಈ ಕಾರಣಕ್ಕೆ ಕೆಜಿಎಫ್ 1 ನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಏಪ್ರಿಲ್ 8 ರಿಂದ 13 ರವರೆಗೆ ಕೆಲವು ಥಿಯೇಟರ್ ಗಳಲ್ಲಿ ಕೆಜಿಎಫ್ 1 ಸಿನಿಮಾ ರಿಯಾಯ್ತಿ ದರದಲ್ಲಿ ಪ್ರದರ್ಶನವಾಗಲಿದೆ. ಕೆಜಿಎಫ್ 2 ಬಿಡುಗಡೆ ಮೊದಲು ಕೆಜಿಎಫ್ 1 ನ್ನು ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಒಟಿಟಿಯಲ್ಲಿ ರಿಲೀಸ್ ಆಗ್ತಿದೆ ‘ಜೇಮ್ಸ್’