Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮೊದಲೇ ಆರ್ ಆರ್ ಆರ್ ದಾಖಲೆ ಉಡೀಸ್ ಮಾಡಿದ ಕೆಜಿಎಫ್ 2

ಬಿಡುಗಡೆಗೂ ಮೊದಲೇ ಆರ್ ಆರ್ ಆರ್ ದಾಖಲೆ ಉಡೀಸ್ ಮಾಡಿದ ಕೆಜಿಎಫ್ 2
ಬೆಂಗಳೂರು , ಮಂಗಳವಾರ, 12 ಏಪ್ರಿಲ್ 2022 (09:50 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಅದಕ್ಕೂ ಮೊದಲೇ ಹಲವು ದಾಖಲೆ ಮಾಡುತ್ತಿದೆ.

ಪ್ರಿ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದೀಗ ಕೆಜಿಎಫ್ 2 ಸಿನಿಮಾ ಹಿಂದಿಯಲ್ಲಿ ಆರ್ ಆರ್ ಆರ್ ಸಿನಿಮಾ ಮಾಡಿದ್ದ ದಾಖಲೆಯನ್ನೂ ಮುರಿದಿದೆ.

ಪ್ರಿ ಬುಕಿಂಗ್ ನಲ್ಲಿ ಕೆಜಿಎಫ್ 2 ಹಿಂದಿ ಅವತರಣಿಕೆ 20 ಕೋಟಿ ರೂ.ಗಳಿಕೆ ಮಾಡಿದ್ದು, ಈ ಮೂಲಕ ಆರ್ ಆರ್ ಆರ್ ದಾಖಲೆಯನ್ನು ಅಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀಳ ಕೂದಲಿಗೆ ಕತ್ತರಿ ಹಾಕಿದ ನಟಿ ಅನುಪಮಾ ಗೌಡ