Select Your Language

Notifications

webdunia
webdunia
webdunia
webdunia

ಏಳರ ನಿರ್ದೇಶಕರ ಕಥಾ ಸಂಗಮ ಸಿನಿಮಾ ರಿಲೀಸ್ ಡೇಟ್ ಕನ್ ಫರ್ಮ್

ಏಳರ ನಿರ್ದೇಶಕರ ಕಥಾ ಸಂಗಮ ಸಿನಿಮಾ ರಿಲೀಸ್ ಡೇಟ್ ಕನ್ ಫರ್ಮ್
ಬೆಂಗಳೂರು , ಬುಧವಾರ, 27 ನವೆಂಬರ್ 2019 (08:58 IST)
ಬೆಂಗಳೂರು: ಪುಟ್ಟಣ್ಣ ಕಣಗಾಲ್ ನಂತರ ಏಳು ಕತೆ ಇಟ್ಟುಕೊಂಡು ಸಿನಿಮಾ ಮಾಡಿದ ಸಾಹಸ ಮಾಡಿರುವುದು ರಿಷಬ್ ಶೆಟ್ಟಿ. ರಿಷಬ್ ಕನಸಿನ ಸಿನಿಮಾ ಕಥಾ ಸಂಗಮ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.


ಇತ್ತೀಚೆಗಷ್ಟೇ ಕಥಾ ಸಂಗಮ ಟ್ರೈಲರ್, ಅಡಿಯೋ ಬಿಡುಗಡೆಯಾಗಿತ್ತು. ಏಳು ಸಂಗೀತ ನಿರ್ದೇಶಕರು ಸಂಯೋಜಿಸಿದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ. ಇದೀಗ ಸಿನಿಮಾ ಬಿಡುಗಡೆ ಯಾವಾಗ ಎಂದು ಚಿತ್ರತಂಡ ಪ್ರಕಟಿಸಿದೆ.

ಡಿಸೆಂಬರ್ 6 ರಂದು ಕಥಾ ಸಂಗಮ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಜತೆಗೆ ಹರಿಪ್ರಿಯಾ, ರಾಜ್ ಬಿ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯ ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಬರೆದ ಪಕ್ಕಾ ದೋಸ್ತ್ ಶೈಲಿಯ ವಿಶ್ ಹೇಗಿದೆ ಗೊತ್ತಾ?!