Select Your Language

Notifications

webdunia
webdunia
webdunia
webdunia

ನವಂಬರ್ 4 ಕ್ಕೆ ರಿಷಬ್ ಶೆಟ್ಟಿ ಕಥಾಸಂಗಮ ಟ್ರೈಲರ್

ನವಂಬರ್ 4 ಕ್ಕೆ ರಿಷಬ್ ಶೆಟ್ಟಿ ಕಥಾಸಂಗಮ ಟ್ರೈಲರ್
ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2019 (09:16 IST)
ಬೆಂಗಳೂರು: ರಿಷಬ್ ಶೆಟ್ಟಿ ಪ್ರಧಾನ ನಿರ್ದೇಶಕರಾಗಿರುವ ಕಥಾ ಸಂಗಮ ಸಿನಿಮಾದ ಟ್ರೈಲರ್ ನವಂಬರ್ 4 ಕ್ಕೆ ಲಾಂಚ್ ಆಗಲಿದೆ.

 
ಈ ಸಿನಿಮಾದಲ್ಲಿ ರಿಷಬ್ ಪ್ರಮುಖ ನಿರ್ದೇಶಕರಾದರೂ ಅವರಲ್ಲದೆ ಒಟ್ಟು ಏಳು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷವಾಗಿದೆ.

ಈ ಸಿನಿಮಾದಲ್ಲಿ ಹರಿಪ್ರಿಯಾ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಸುಧಾ ಬೆಳವಾಡಿ, ಪ್ರಮೋದ್ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಉಡುಗೊರೆಯಾಗಿ ಚಿತ್ರದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂರು ಶುಕ್ರವಾರ ಕನ್ನಡ ಸಿನಿಮಾ ರಂಗಕ್ಕೆ ಸ್ಪೆಷಲ್ ಡೇ